ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜಸ್ತಾನದ ಭರತಪುರದಿಂದ ಬೆಚ್ವಿಬೀಳಿಸುವ ವೀಡಿಯೋವೊಂದು ವೈರಲ್ ಆಗಿದೆ.
ಹಣ್ಣು ವ್ಯಾಪಾರ ಮಾಡುತ್ತಿದ್ದ ತಂದೆ ಮಗನ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ಪಕ್ಕದಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ತನ್ನ ಮಗನಿಂದ ಹಣ್ಣು ತೂಗೋ ತಕ್ಕಡಿಗೆ ಎಂಜಲು ಉಗುಳಿಸುತ್ತಾನೆ. ನಂತರ ಅದೇ ತಕ್ಕಡಿಯಲ್ಲಿ ಹಣ್ಣನ್ನು ತೂಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ದೃಷ್ಯ ಸೆರೆಯಾಗಿದೆ.
ಆರೋಪಿಯನ್ನು ಚಾಂದ್ ಮ'ಹಮ್ಮದ್ ಎಂದು ಗುರುತಿಸಲಾಗಿದ್ದು ಭರತ್ ಪುರದ ಮಥುರಾ ಗೇಟ್ ಇಲಾಖೆಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದರು. ಸಿಸಿಟಿವಿ ದೃಷ್ಯ ವೈರಲ್ ಆಗುತ್ತಿದ್ದಂತೆ ತಂದೆ ಮಗ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೋಲೀಸರು ಬಲೆಬೀಸಿದ್ದಾರೆ.