ಕರೋನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮದ್ಯಮಾರಾಟದ ಅಂಗಡಿಗಳನ್ನು ಸೋಮವಾರದಿಂದ ಮತ್ತೆ ತೆರೆಯಲಾಗಿದೆ. ದೇಶದಾದ್ಯಂತ ವಿಧಿಸಲಾಗಿದ್ದ 40ದಿನಗಳ ಲಾಕ್-ಡೌನ್ ಒಂದೇ ದಿನದಲ್ಲಿ ವ್ಯರ್ಥವಾಗಿ ಹೋಗಿದೆ.
ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕುಡುಕರು ಮದ್ಯ ಖರೀದಿಗೆ ಬಾರ್ ಗಳ ಮುಂದೆ ಮುಗಿಬಿದ್ದಿರೋದು ಕರೋನಾ ಭೀತಿ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಈ ಮಧ್ಯೆ ವೀಡಿಯೋವೊಂದು ವೈರಲ್ ಆಗಿದ್ದು, ಕುಡುಕರ ಗುಂಪೊಂದು ಹಿಂದೂ ಧಾ'ರ್ಮಿಕ ಭಾವನೆಗೆ ಧಕ್ಕೆ ತರುವಂತಹ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ವೈರಲ್ ವೀಡಿಯೋ ನೋಡಿ, ಈ ಧರ್ಮಹೀನರ ಬಂಧನ ಆಗುವವರೆಗೆ ಶೇರ್ ಮಾಡಿ,
ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕುಡುಕರು ಮದ್ಯ ಖರೀದಿಗೆ ಬಾರ್ ಗಳ ಮುಂದೆ ಮುಗಿಬಿದ್ದಿರೋದು ಕರೋನಾ ಭೀತಿ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಈ ಮಧ್ಯೆ ವೀಡಿಯೋವೊಂದು ವೈರಲ್ ಆಗಿದ್ದು, ಕುಡುಕರ ಗುಂಪೊಂದು ಹಿಂದೂ ಧಾ'ರ್ಮಿಕ ಭಾವನೆಗೆ ಧಕ್ಕೆ ತರುವಂತಹ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
Sponsored Ads
Continue Reading
ಮದ್ಯದ ಬಾಟಲಿಗಳನ್ನು ಮೇಜಿನ ಮೇಲೆ ಜೋಡಿಸಿದ್ದ ಕುಡುಕರು ಅದರ ಮುಂದೆ ಮದ್ಯದ ಬ್ರಾಂಡ್ ಗಳನ್ನು ಮಂತ್ರ ಪಠಣ ಮಾಡುವ ರೀತಿ ಪಠಿಸಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುಡುಕರನ್ನು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಬಂಧಿಸಿ ಜೈಲಿಗಟ್ಟುವಂತೆ ಅನೇಕರು ಪೋಲಿಸರಲ್ಲಿ ಕೇಳಿಕೊಂಡಿದ್ದಾರೆ.ವೈರಲ್ ವೀಡಿಯೋ ನೋಡಿ, ಈ ಧರ್ಮಹೀನರ ಬಂಧನ ಆಗುವವರೆಗೆ ಶೇರ್ ಮಾಡಿ,