ಲಾಕ್-ಡೌನ್ ಉಲ್ಲಂಘಿಸಿ ಮಾಸ್ಕ್ ಧರಿಸದೆ ರಸ್ತೆಗಿಳಿದ ಯುವಕನಿಗೆ ಮಧ್ಯಪ್ರದೇಶ ಪೋಲೀಸರು ಬಸ್ಕಿ ಹೊಡೆಯೋ ಶಿಕ್ಷೆ ನೀಡಿದ್ದಾರೆ. ತನ್ನ ಐಷಾರಾಮಿ ಕಾರಿನಲ್ಲಿ ರಸ್ತೆಗಿಳಿದಿದ್ದ ಯುವಕ ಮಾಸ್ಕ್ ಕೂಡ ಧರಿಸಿರಲಿಲ್ಲ.
ತನ್ನ ಶ್ರೀಮಂತಿಕೆಗೆ ಮುಂದೆ ಯಾವುದೇ ಕಾನೂನು ನಡೆಯಲ್ಲ ಅಂದ್ಕೊಂಡಿದ್ದನೋ ಏನೋ ಯುವಕ ಜಾಲಿ ರೈಡ್ ಹೊರಟಿದ್ದ. ಮಧ್ಯಪ್ರದೇಶ ಪೋಲೀಸರು ಗಾಡಿ ತಡೆದು ಆತನನ್ನು ಕಾರಿನಿಂದ ಇಳಿಸಿ ಬಸ್ಕಿ ಹೊಡೆಯೋ ಶಿಕ್ಷೆ ನೀಡಿದ್ದಾರೆ. ಈ ಮೂಲಕ ಶ್ರೀಮಂತ ಆಗ್ಲಿ ಬಡವ ಆಗ್ಲಿ ಎಲ್ಲರಿಗೂ ಕಾನೂನು ಒಂದೇ ಎಂದು ತೋರಿಸಿಕೊಟ್ಟಿದ್ದಾರೆ. ವೀಡಿಯೋ ನೋಡಿ,