VIDEO| ಕೊರೋನಾ ವಾರಿಯರ್ಸ್ ಮೇಲೆ ಮತ್ತೆ ಕಲ್ಲು ತೂರಿದ ಮ'ತಾಂಧರ ಗುಂಪು

ಉತ್ತರಪ್ರದೇಶದ ಆಲಿಘರ್ ನಲ್ಲಿ ಬುಧವಾರ ಮತ್ತೆ ಪೋಲೀಸರ ಮೇಲೆ ದಾಳಿಯಾಗಿದೆ. ಲಾಕ್-ಡೌನ್ ಆದೇಶ ಇದ್ದರೂ ತೆರೆಯಲಾಗಿದ್ದ ಮಾರುಕಟ್ಟೆ ಮುಚ್ಚಿಸಲು ಹೋದ ಪೋಲೀಸ್ ತಂಡದ ಮೇಲೆ ಮ'ತಾಂಧರ ಗುಂಪು ಮಾರಣಾಂತಿಕ ಧಾಳಿ ನಡೆಸಿದೆ.

ಪೋಲೀಸ್ ವಾಹನ ಸ್ಥಳಕ್ಕೆ ಬರುತ್ತಿದ್ದಂತೆ ಅಂಗಡಿಗಳಲ್ಲಿ ಮೊದಲೇ ಸಿದ್ದರಾಗಿ ಕೂತಿದ್ದ ಮತಾಂಧರ ಗುಂಪು ಕಲ್ಲು ತೂರಾಟ ಮಾಡಿದೆ. ಇದರಿಂದ ಓರ್ವ ಪೇದೆಗೆ ಗಂಭೀರ ಗಾಯಗಳಾಗಿದ್ದು ಇನ್ನೂ ಹಲವು ಪೋಲೀಸರು ಗಾಯಗೊಂಡಿದ್ದಾರೆ.

ಇದೀಗ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಧಾಳಿ ಮಾಡಿದ ಪುಂಡರನ್ನು ಬಂಧಿಸಲು ಪೋಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಪೋಲೀಸರ ಮೇಲೆ ನಡೆದ ಧಾಳಿಯ ವೀಡಿಯೋ ನೋಡಿ,

Watch Video


أحدث أقدم