ಪೋಲೀಸರು ರುಬ್ಬಿದ ನಂತರ ಪಾದರಾಯನಪುರದ ಗೂಂಡಾಗಳು ಕಂಡಿದ್ದು ಹೀಗೆ, ವೀಡಿಯೋ ನೋಡಿ

ಆದಿತ್ಯವಾರ ರಾತ್ರಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆತರಲು ಹೋದ ಪೋಲೀಸರು, ವೈದ್ಯರ ಮೇಲೆ ಬೆಂಗಳೂರಿನ ಪಾದರಾಯನಪುರದಲ್ಲಿ ಪುಂಡರು ದಾಳಿ ನಡೆಸಿದ್ದರು. ಸ್ಥಳದಲ್ಲಿದ್ದ ಪೋಲೀಸ್ ಚೌಕಿಯನ್ನು ಕಿತ್ತೆಸಿದು, ಸೀಲ್-ಡೌನ್ ಗಾಗಿ ಹಾಕಿದ್ದ ಕೃತಕ ತಡೆಗೋಡೆಗಳನ್ನು ಧ್ವಂಸ ಮಾಡಿದ್ದರು.

ಈ ಸಂಬಂಧ ಪೋಲೀಸರು ಓರ್ವ ಮಹಿಳೆ* ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ಬಂದಿಸಿದ್ದಾರೆ. ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಪಾದರಾಯನಪುರದಲ್ಲಿ ದೊಂಬಿ ಎಬ್ಬಿಸಿದ ಗೂಂಡಾಗಳಿಗೆ ಪೋಲೀಸರು ಸರಿಯಾಗೇ ಸರ್ಜರಿ ಮಾಡಿದಂತೆ ಭಾಸವಾಗುತ್ತಿದೆ. ಪೋಲೀಸರು ರುಬ್ಬಿದ ನಂತರ ಪಾದರಾಯನಪುರದ ಗೂಂಡಾಗಳು ಕಂಡಿದ್ದು ಹೀಗೆ, ವೀಡಿಯೋ ನೋಡಿ

Watch Video

أحدث أقدم