ಬೆಂಗಳೂರಿನಲ್ಲಿ ಮ'ತಾಂಧರ ಅಟ್ಟಹಾಸ, ಪೋಲೀಸ್ ಚೌಕಿಯನ್ನೇ ಧ್ವಂಸ ಮಾಡಿದ ಮತಾಂಧರು. ವೀಡಿಯೋ ನೋಡಿ
byAdmin-
ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ಶಂಕಿತರನ್ನು ಕ್ವಾಂರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗೋ ಸಂದರ್ಭದಲ್ಲಿ ಉದ್ರಿಕ್ತರ ಗುಂಪು ಪೋಲೀಸರ ಮೇಲೆಯೇ ದಾಳಿ ಮಾಡಿ ಪೋಲೀಸ್ ಚೌಕಿಯನ್ನೇ ಧ್ವಂಸ ಗೊಳಿಸಿದ ಘಟನೆ ನಡೆದಿದೆ.(ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ) ವೀಡಿಯೋ ನೋಡಿ,