ಪಾದರಾಯನಪುರದಲ್ಲಿ ಪೋಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಯ ಮೇಲೆ ದಾಳಿಗೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಒಟ್ಟು 54 ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಮಾಹಿತಿ ನೀಡಿದ್ದಾರೆ.
ಬೆರಳೆಣಿಕೆಯಷ್ಟು ಪೋಲೀಸರು ಸೀಲ್ ಡೌನ್ ಆಗಿರುವ ಪಾದರಾಯನಪುರದ ಪೋಲೀಸ್ ಚೌಕಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪುಂಡರ ಗ್ಯಾಂಗ್ ಅವರ ಮೇಲೆ ದಾಳಿ ಮಾಡಿ ಪೋಲೀಸ್ ಚೌಕಿಯನ್ನು ಧ್ವಂಸ ಮಾಡಿ, ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಕಿತ್ತೊಗೆದಿತ್ತು. ಇದೀಗ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ರಾತ್ರಿ ಬೆರಳೆಣಿಕೆಯಷ್ಟು ಪೋಲೀಸರ ಮುಂದೆ ದರ್ಪ ಮೆರೆದಿದ್ದ ಪುಂಡರು ಬೆಳಿಗ್ಗೆ ಏನೂ ಗೊತ್ತಿಲ್ಲದ ಅಮಾಯಕರಂತೆ ಕೈಕಟ್ಟಿ ಕುಳಿತಿರೋದನ್ನ ನೋಡಬಹುದಾಗಿದೆ. ವೀಡಿಯೋ ನೋಡಿ,