Homeಇತರೆ ಸುದ್ದಿ ಪುಡಾರಿಗಳ ಬೆಂಡೆತ್ತೋಕೆ ಬೀದಿಗಿಳಿದಿದೆ ಸ್ಪೆಷಲ್ ಕಮಾಂಡೋ ಫೋರ್ಸ್, ಸುಖಾಸುಮ್ನೆ ರಸ್ತೆಗಿಳಿದ್ರೆ ಸಿಗುತ್ತೆ ಬಿಸಿಬಿಸಿ ಕಜ್ಜಾಯ byAdmin -April 21, 2020 ಬೆಂಗಳೂರಿನ ಪಾದರಾಯನಪುರದ ಜನರೇ ಎಚ್ಚರ. ಸುಮ್ ಸುಮ್ನೆ ರಸ್ತೆಗಿಳಿಯೋ ಮುನ್ನ ಒಂದಲ್ಲ ಎರಡು ಬಾರಿ ಯೋಚನೆ ಮಾಡಿ. ಮಾಸ್ಕ್ ಇಲ್ದೆ ಸುಖಾ ಸುಮ್ನೆ ರಸ್ತೆಗೆ ಬಂದ್ರೆ ಸಿಗುತ್ತೆ ಖಾಕಿ ಕಜ್ಜಾಯ. ಪುಡಾರಿಗಳ ಬೆಂಡೆತ್ತೋಕೆ ಫೀಲ್ಡಿಗಿಳಿದಿದೆ ಸ್ಪೆಷಲ್ ಕಮಾಂಡೋ ಫೋರ್ಸ್, ವೀಡಿಯೋ ನೋಡಿ Watch Video