ಪ್ರಧಾನಿ, ಹಿಂದು ಧರ್ಮವನ್ನು ಹಾಗೂ ಹಿಂದೂ ಮಹಿಳೆಯರನ್ನು ಅವಹೇಳನ ಮಾಡಿ ವಾಟ್ಸ್ ಆಪ್ ಹಾಗೂ ಟಿಕ್ಟಾಕ್ನಲ್ಲಿ ವಿಡಿಯೋ ಹರಿಬಿಟ್ಟ ಇಬ್ಬರು ಯುವಕರನ್ನು ನಿಂಬರ್ಗಾ ಪೊಲೀಸರು ಬಂಧಿಸಿದ್ದಾರೆ.
ಇಸಾಕ್ ಅತ್ತರ್, ಮೌಲಾ ಹೆಬಳಿ ಬಂಧಿತರು. ಅತ್ತರ್ ಎಂಬಾತ ಯಳಸಂಗಿ ಗ್ರಾಮದಲ್ಲಿ 2 ವರ್ಷಗಳಿಂದ ಚಹಾ ಮಾರಿ ಜೀವನ ನಡೆಸುತ್ತಿದ್ದರೆ, ಮೌಲಾ ಎಂಬಾತ ಹೆಬಳಿ ಗ್ರಾಮದಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರೂ ಟಿಕ್ಟಾಕ್ನಲ್ಲಿ ಪ್ರಧಾನಿ ಹಾಗೂ ಹಿಂದು ಧರ್ಮವನ್ನು ಅವಹೇಳನ ಮಾಡಿದ್ದಲ್ಲದೆ ಹಿಂದು ಮಹಿಳೆಯರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಮಾಹಿತಿ ನೀಡುತ್ತಲೇ ಪೊಲೀಸರು ಬಂಧಿಸಿದ್ದಾರೆ.
ಇದೀಗ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿರುವ ನಾಲ್ಕು ಜನ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಅತ್ಯಾಚಾರ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಈ ಯುವಕರು ದೆಹಲಿ ಮೂಲದವರು ಎಂದು ಹೇಳಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ವೀಡಿಯೋ ನೋಡಿ,