fbpx

ನವೀನ್ ತಲೆ ಕತ್ತರಿಸಿದ್ರೆ 51ಲಕ್ಷ ಬಹುಮಾನ ಎಂದು ಫತ್ವಾ ಹೊರಡಿಸಿದ ಜಿ’ಹಾದಿ ಮುಸ್ಲಿಂ ನಾಯಕ! ವೈರಲ್ ವಿಡಿಯೋ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಪ್ರವಾದಿ ಮಹಮ್ಮದ್ ಪೈ’ಗಂಬರ್ ಬಗ್ಗೆ ಅವಹೇಳಣಕಾರಿ ಪೋಸ್ಟ್ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಸ್ಲಾಮಿಕ್ ಜಿ’ಹಾದಿಗಳು ಫತ್ವಾ ಹೊರಡಿಸಲು ಶುರು ಮಾಡಿದ್ದಾರೆ. ಕ್ಷುಲ್ಲಕ ಕಾರಣ ಇಟ್ಟುಕೊಂಡು ಬೆಂಗಳೂರಿಗೆ ಬೆಂ’ಕಿ ಹಚ್ಚಿದ ಮುಸ್ಲಿಂ ಭ’ಯೋತ್ಪಾದಕರು ಇದೀಗ ಪೋಸ್ಟ್ ಪ್ರಕಟಿಸಿದ ನವೀನ್ ಹ’ತ್ಯೆಗೆ ಫತ್ವಾ ಹೊರಡಿಸಿದ್ದಾರೆ.

ಪ್ರವಾದಿಯನ್ನು ಅ’ತ್ಯಾಚಾರಿ ಎಂದು ಕರೆದ ನವೀನ್ ತಲೆ ಕ’ತ್ತರಿಸಿ ತಂದವರಿಗೆ 51ಲಕ್ಷ ರೂಪಾಯಿ ಬಹುಮಾನವಾಗಿ ನೀಡುತ್ತೇನೆ ಎಂದು ಉತ್ತರಪ್ರದೇಶದ ಮೀರತ್‌ನ ಮುಸ್ಲಿಂ ಜಿ’ಹಾದಿ ನಾಯಕ ಘೋಷಣೆ ಮಾಡಿದ್ದಾನೆ. ಸಮಾಜವಾದಿ ಪಕ್ಷದ ಮಾಜಿ ನಾಯಕ, ಮುಸ್ಲಿಂ ಮುಖಂಡ ಶಜೇಬ್ ರಿಜ್ವಿಯೇ ಈ ಆದೇಶ ಹೊರಡಿಸಿದಾತ.

img 20200814 0914421730752206036590808

ನಾನು ಈ ಘಟನೆಯನ್ನು ಖಂಡಿಸುತ್ತೇನೆ, ನವೀನ್ ತಲೆ ತಂದವರಿಗೆ 51ಲಕ್ಷ ಹಣ ಬಹುಮಾನ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ತನ್ನನ್ನು ತಾನು ಸಾಮಾಜಿಕ ಕಾರ್ಯಕರ್ತ ಎಂದು ಕರಸಿಕೊಳ್ಳುವ ಈತ ಇದೀಗ ಭಾರತದಲ್ಲಿ ಶ’ರಿಯಾ ಕಾನೂನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾನೆ.

ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುವ ಸೋಕಾಲ್ಡ್ ಬುದ್ದಿಜೀವಿಗಳು ಇದರ ಬಗ್ಗೆ ಏನು ಹೇಳುತ್ತಾರೋ ನೋಡಬೇಕಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆಗೆ ಆದೇಶ ನೀಡಲಾಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video

error: Content is protected !!