fbpx

ಭಾರತೀಯ ಸೇನೆ ಬಗ್ಗೆ ಅವಹೇಳನ ಮಾಡಿದ ಪಿಎಫ್‌ಐ ಉ’ಗ್ರನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಹುತಾತ್ಮ ಯೋಧನ ಪತ್ನಿ, ವೀಡಿಯೋ ವೈರಲ್

ಭಾರತೀಯ ಸೇನೆ ಹಾಗೂ ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪಿಎಫ್‌ಐ ಉ’ಗ್ರ ಸಂಘಟನೆಯ ಸಜೀಬ್ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪಿಎಫ್‌ಐ ಭ’ಯೋತ್ಪಾದಕರ ಅಂಗಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ, ಜೆಎನ್‌ಯೂ ವಿದ್ಯಾರ್ಥಿಯೂ ಆಗಿರುವ ಸಜೀಬ್ ದೇಶ ಜಾಗೂ ಸೇನೆಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದಾತ.

whatsapp image 2020 07 25 at 1
ಪಿಎಫ್‌ಐ ಭ’ಯೋತ್ಪಾದಕನ ಟ್ವಿಟರ್ ಪೋಸ್ಟ್

ಇದೀಗ ಈ ಇಸ್ಲಾಮಿಕ್ ಭ’ಯೋತ್ಪಾದಕನ ವಿರುದ್ಧ ಹುತಾತ್ಮ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಪತ್ನಿ ನಿರ್ಮಲಾ ಖನ್ನಾ, ಸೈಯದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇನೆಯ ವಿರುದ್ಧ ಮಾತನಾಡುವ ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು, ಇವರೆಲ್ಲ ದೇಶವನ್ನು ತುಂಡರಿಸಲು ಬಯಸುವ ತುಕ್ಡೇ ಗ್ಯಾಂಗ್‌ನವರು ಎಂದು ಅವರು ಕಿಡಿಕಾರಿದ್ದಾರೆ.


Continue Reading

jnu 04599398864407516158
ಪಿಎಫ್‌ಐ ಭ’ಯೋತ್ಪಾದಕ ಸಾಜಿದ್ ಸೈಯಬ್

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿರ್ಮಲಾ ಖನ್ನಾ, ‘ಭಾರತೀಯ ಸೇನೆಯು ಕಾಶ್ಮೀರದಲ್ಲಿ ನರಮೇಧ ನಡೆಸುತ್ತಿದೆ ಎಂದು ಹೇಳಿರುವ ಜೆಎನ್ಯು ವಿದ್ಯಾರ್ಥಿಗೆ ನಾಚಿಕೆ ಆಗಬೇಕು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರ ವಿರುದ್ಧ ವಿದ್ಯಾವಂತರೆನಿಸಿಕೊಂಡಿರುವ ಇಂತವರು ಕೆಟ್ಟದಾಗಿ ಮಾತನಾಡುವುದು ನಿಜಕ್ಕೂ ವಿಪರ್ಯಾಸ’ ಎಂದಿದ್ದಾರೆ.


‘ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನದ ಜಪ ಮಾಡುತ್ತ, ದ್ರೋಹ ಎಸಗುತ್ತಿರುವವರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಈ ತುಕ್ಡೆ ತುಕ್ಡೆ ಗ್ಯಾಂಗ್ ದೇಶದ ಭವಿಷ್ಯಕ್ಕೇ ಮಾರಕವಾಗಿದೆ’ ಎಂದು ಹೇಳಿದ್ದಾರೆ.

ನಿರ್ಮಲಾ ಖನ್ನಾ ಅವರ ಪತಿ ರವಿ ಖನ್ನಾ ಅವರು 1990ರಲ್ಲಿ ಕಾಶ್ಮೀರಿ ಭ’ಯೋತ್ಪಾದಕ ಯಾಸಿನ್ ಮಲಿಕ್ ಹಾಗೂ ಆತನ ಸಹಚರರು ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ರವಿ ಖನ್ನಾ ಹಾಗೂ ಅವರ ಸಹುದ್ಯೋಗಿಗಳು ಕಾಶ್ಮೀರದ ಬಾಘತ್ ಚೌಕ್‌ನಲ್ಲಿ ಸಶಸ್ತ್ರರಹಿತರಾಗಿ ಬಸ್‌ಗಾಗಿ ಕಾಯುತ್ತಾ ನಿಂತಿದ್ದಾಗ, ಇಸ್ಲಾಮಿಕ್ ಭಯೋತ್ಪಾದಕರು ಹೇಡಿಗಳಂತೆ ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದರು.

nirmal khanna1028297633736945483

ನಿರ್ಮಲಾ ಖನ್ನಾ ಅವರು ತಮ್ಮ ಪತಿ ರವಿ ಖನ್ನಾ ಅವರ ಪೋಟೋ ಜೊತೆ

ಇದೀಗ ಅಂತಹ ವೀರ ಯೋಧರ ವಿರುದ್ಧ ಪಿಎಫ್‌ಐ ಉಗ್ರರು, ಎಡಪಂಥೀಯ ತುಕ್ಡೇ ಗ್ಯಾಂಗ್‌ ಸದಸ್ಯರು ಅವಹೇಳನ ಮಾಡುತ್ತಿದ್ದಾರೆ. ನಿರ್ಮಲಾ ಖನ್ನಾ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದ ವೀಡಿಯೋ ನೋಡಿ,

Watch Video

Trending Short Videos

close

This will close in 26 seconds

error: Content is protected !!