ಕರೋನಾ ವಾ’ರಿಯರ್ಸ್ ಪೊ’ಲೀಸ್ ಹಾಗೂ ವೈದ್ಯರ ಮೇಲೆ ಹ’ಲ್ಲೆ ನಡೆಸಿ ಜೈ’ಲು ಪಾಲಾಗಿದ್ದ ಪಾದರಾಯನಪುರದ ಪುಂ’ಡರಿಗೆ ‘ಕೈ’ ಶಾಸಕ ಜಮೀರ್ ಅಹ್ಮದ್ ಅದ್ಧೂರಿ ಸ್ವಾಗತದೊಂದಿಗೆ ಏರಿಯಾಗೆ ಬರ ಮಾಡಿಕೊಂಡಿದ್ದಾರೆ.
ಷರತ್ತುಬದ್ಧ ಜಾ’ಮೀನಿನಲ್ಲಿ ಬಿಡುಗಡೆಯಾದ ಪುಂಡರನ್ನು ಜೈ’ಲಿನಿಂದ ಪಾದರಾಯನಪುರಕ್ಕೆ ಕರೆತರಲು ಜಮೀರ್ ನ್ಯಾಷನಲ್ ಟ್ರಾವೆಲ್ಸ್ನಲ್ಲಿ ಬಸ್ ಬುಕ್ ಮಾಡಿ ಬಸ್ ವ್ಯವಸ್ಥೆ ಮಾಡಿಸಿದ್ದಾರೆ. ಬಿಡುಗಡೆಯಾದ ಆ’ರೋಪಿಗಳನ್ನ ಜಮೀರ್ ಅಹ್ಮದ್ ಅದ್ಧೂರಿ ಸ್ವಾಗತದೊಂದಿಗೆ ಬರ ಮಾಡಿಕೊಂಡಿದ್ದಾರೆ.
ಇದೀಗ್ ಜಮೀರ್ ನಡೆ ಹಲವು ಅನುಮಾನಗಳಿಗೆ ಹಾಗೂ ಆ’ಕ್ರೋಶಕ್ಕೆ ಕಾರಣವಾಗಿದ್ದು ಪಾದರಾಯನಪುರ ಹಿಂ’ಸಾಚಾರಕ್ಕೆ ‘ಕೈ’ ನಾಯಕನೇ ಸೂತ್ರದಾರ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಆ’ರೋಪಿಗಳು ಪಾದರಾಯನಪುರಕ್ಕೆ ಪಾದ ಇಡ್ತಿದ್ದಂತೆ ಜಮೀರ್ ಅವರಿಗೆ ಸ್ಯಾನಿಟೈಸರ್ ನೀಡಿ ಕಳುಹಿಸುತ್ತಿದ್ದಾರೆ.