ಕರೋನಾ ಸೋಂಕಿತರ ಪ್ರಾ’ಣ ರ’ಕ್ಷಣೆಗೆ ವೈದ್ಯರು, ನರ್ಸ್ ಗಳು ನಿದ್ದೆ ಬಿಟ್ಟು ಹಗಲಿರುಳು ಕಷ್ಟಪಡುತ್ತಿದ್ದರೆ, ಓವೈಸಿಯ AIMIM ಪಕ್ಷದ ನಾಯಕನೊಬ್ಬ ಡಾಕ್ಟರ್ ಗಳ ಮೇಲೆ ಧಾ’ಳಿ ಮಾಡುವಂತೆ ಮು’ಸ್ಲಿಮರಿಗೆ ಕರೆ ನೀಡಿದ್ದಾನೆ. ಒಂದು ವೇಳೆ ನಿಮಗೆ ಚಿಕಿತ್ಸೆ ನೀಡುವ ವೈದ್ಯರು ಅಥವಾ ನರ್ಸ್ ಗಳು ಹಿಂ’ದೂಗಳು ಆಗಿದ್ದರೆ ಅವರ ಕೈ ಮು’ರಿದು ಹಾಕುವಂತೆ ಕ’ರೆಕೊಟ್ಟಿದ್ದಾನೆ.
ಈ ಬಗ್ಗೆ ವೀ’ಡಿಯೋ ಹರಿಬಿಟ್ಟಿರುವ ಓವೈಸಿಯ AIMIM ಪಕ್ಷದ ನಾಯಕ ‘ಅಬು ಪೈಸಲು’ ಮು’ಸ್ಲಿಮರನ್ನು ಹಿಂ’ದೂ ವೈದ್ಯರು, ನರ್ಸ್’ಗಳ ವಿರುದ್ಧ ಎತ್ತಿಕಟ್ಟಲು ನೋಡಿದ್ದಾನೆ. ‘ಕರೋನಾ ಚಿಕಿತ್ಸೆ ನೆಪದಲ್ಲಿ ಮು’ಸ್ಲಿಮರಿಗೆ ಮಕ್ಕಳಾಗದ ಇಂ’ಜೆಕ್ಷನ್ ನೀಡಲಾಗುತ್ತಿದೆ’ ಎಂದು ಸು’ಳ್ಳು ಸುದ್ದಿ ಹರಡಿ ಮು’ಸ್ಲಿಮರನ್ನು ಕರೋನಾ ಚಿಕಿತ್ಸೆಗೆ ದಾಖಲಾಗದಂತೆ ಹೆ’ದರಿಸಿದ್ದಾನೆ.
‘ನಿಮಗೆ ಚಿಕಿತ್ಸೆ ನೀಡಲು ಬರುವ ವೈದ್ಯರು, ನರ್ಸ್ ಗಳ ಹೆಸರನ್ನು ಕೇಳಿ. ಒಂದು ವೇಳೆ ಅವರು ಹಿಂ’ದೂ ಹೆಸರುಗಳನ್ನು ಹೊಂದಿದ್ದರೆ ಅವರು ನಿಮಗೆ ಕೊಡಲು ಬರೋ ಇಂ’ಜೆಕ್ಷನ್ ಅವರಿಗೇ ಚು’ಚ್ಚಿ, ಪ್ರ’ತಿರೋಧ ತೋರಿದ್ರೆ ಅವರ ಕೈ ಮು’ರಿದು ಹಾಕಿ’ ಎಂದು ಮು’ಸ್ಲಿಮರಿಗೆ ಕರೆಕೊಟ್ಟಿದ್ದಾನೆ.
ಸು’ಳ್ಳುಸುದ್ದಿ ಹಬ್ಬುವ ಮೂಲಕ ಕರೋನಾ ವಾರಿಯರ್ಸ್ ವಿರುದ್ಧ ಮು’ಸ್ಲಿಮ್ ಸ’ಮುದಾಯವನ್ನು ಎ’ತ್ತಿಕಟ್ಟಿ ವೈದ್ಯರುಗಳ ಮೇಲೆ ಧಾ’ಳಿಗೆ ಸಂ’ಚುರೂಪಿಸಿರುವ AIMIM ಪಕ್ಷದ ಮ’ತಾಂಧನನ್ನು ಭ’ಯೋತ್ಪಾದನೆ ಪ್ರಕರಣ ದಾಖಲಿಸಿ ಬಂ’ಧಿಸುವಂತೆ ಅನೇಕರು ಆಗ್ರಹಿಸಿದ್ದಾರೆ. ಮ’ತಾಂಧ ‘ಅಬು ಫೈಸಲ್’ ಮಾತನಾಡಿರುವ ವೀ’ಡಿಯೋ ಇಲ್ಲಿದೆ ನೋಡಿ,