fbpx

ಯೋಗಿ ಆದಿತ್ಯನಾಥರ ಹ’ತ್ಯೆಗೆ‌ ಸಂಚು ರೂಪಿಸಿದ ಉತ್ತರಪ್ರದೇಶದ ಜಿ’ಹಾದಿ ಪೋಲಿಸ್ ಮಾಡಿದ್ದೇನು ಗೊತ್ತಾ?

ಕರೋನಾ ವೈರಸ್ ತೀವ್ರವಾಗಿ ಹರಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ದೇಶಾದ್ಯಂತ ಲಾಕ್‌ಡೌನ್ ಹೇರಿದ್ದು, ಈ ಮಧ್ಯೆ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯ ಸರ್ಕಾರಗಳು ಮುಸ್ಲಿಮರಿಗೆ ತಮ್ಮ ತಮ್ಮ ಮನೆಯಲ್ಲಿ ನಮಾಜ್ ಮಾಡಲು ತಿಳಿಸಿದ್ದು, ಸಾಮಾಜಿಕ ದೂರವನ್ನು ಅನುಸರಿಸಲು ಮನವಿ ಮಾಡುತ್ತಿವೆ.

ಈ ರಂಜಾನ್ ತಿಂಗಳಲ್ಲಿ ಕೊರೊನಾ ತಡೆಗಟ್ಟಲು ಮಸಿದಿಯಲ್ಲಿ ನಮಾಜ್ ಮಾಡುವಂತಿಲ್ಲ ಮತ್ತು ಅಜಾನ್ ಕೂಗುವಂತಿಲ್ಲ ಎಂಬ ಉತ್ತರ ಪ್ರದೇಶದ ಸರ್ಕಾರ ಆದೇಶ ನೀಡಿದ್ದು ಇದೀಗ ಯೋಗಿಜೀ ವಿರುದ್ಧ ಅನೇಕ ಮುಸ್ಲಿಮರು ಕೆಂಡಕಾರುತ್ತಿದ್ದಾರೆ. ಉತ್ತರ ಪ್ರದೇಶದ ಸರ್ಕಾರದ ಸೂಚನೆಗಳಿಂದ ಕೋಪಗೊಂಡ ತನ್ವೀರ್ ಖಾನ್ ಎಂಬ ವ್ಯಕ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸಾಮಾಜಿಕ ಮಾಧ್ಯಮದ ಮೂಲಕ ಟೀಕಿಸುವ ಮೂಲಕ ತನ್ವಿರ್ ಖಾನ್ ಎಂಬಾತ ಬೆದರಿಕೆ ಹಾಕಿದ್ದಾನೆ.

ತನ್ವೀರ್ ಖಾನ್ ಎಂಬ ಮುಸಲ್ಮಾನ ವ್ಯಕ್ತಿ ತನ್ನ ಫೇಸ್‌ಬುಕ್ ಖಾತೆಯಲ್ಲಿ, “ಅಜ್ದಾರ್ ದಿಲ್ದಾರ್ ನಗರದಲ್ಲಿ ಹಾಗೂ ಕಾಮಸರೋವರ್ ನಗರದಲ್ಲಿ ಅಜಾನ್ ನಡೆಯುತ್ತಿಲ್ಲ. ಹೀಗಾಗಿ ಯೋಗಿಯನ್ನು ಶೂ’ಟ್ ಮಾಡಿ” ಎಂದು ಪೋಸ್ಟ್ ಹಾಕಿದ್ದಾನೆ ನಂತರ ಆ ಪೋಸ್ಟ್ ಎಲ್ಲೆಡೆ ವೈರಲ್ ಆದ ತಕ್ಷಣ, ತನ್ವೀರ್ ಖಾನ್ ತನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಆದರೆ ಕೆಲವರು ಟ್ವಿಟರ್‌ನಲ್ಲಿ ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ಪತ್ತೆಹಚ್ಚುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಮನವಿ ಮಾಡಿದ್ದಾರೆ.


ತನ್ವಿರ್ ಖಾನ್ ಮಾಡಿದ ಈ ಪೋಸ್ಟ್‌ನ ಕುರಿತಾಗಿ ಪ್ರಕರಣದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಹೆಚ್ಚುವರಿ ಎಸ್‌ಪಿ ರಾಹುಲ್ ಶ್ರೀವಾಸ್ತವ ಹೇಳಿದ್ದರು ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಈ ರೀತಿಯಾಗಿ ಹೇಳಿರುವುದು ಬೇರೆ ಯಾರೂ ಅಲ್ಲ ಬದಲಾಗಿ ಆತ ಉತ್ತರ ಪ್ರದೇಶದ ಒಬ್ಬ ಪೋಲಿಸ್ ಎಂಬ ಸುದ್ದಿ ಹೊರಬಿದ್ದಿದೆ.

ತನ್ವೀರ್ ಖಾನ್ ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹೊರ ಬೀಳುತ್ತಿದ್ದಂತೆ ತನಿಖೆ ನಡೆಸಿದ ಪೋಲಿಸರು ಆತ ಕೂಡ ಪೋಲಿಸ್ ಎಂದು ಖಚಿತಪಡೆಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈಥರ ಸರ್ಕಾರದ ವಿರುದ್ಧ ಮಾತನಾಡುವವರು ಪೊಲೀಸ್ ಇಲಾಖೆಯಲ್ಲಿದ್ದಾರೆ ಎಂದರೆ ಇಂತಹ ಕೆಟ್ಟ ಮನಸ್ಥಿತಿಯನ್ನು ಹೊಂದಿರುವುದು ದುರದೃಷ್ಟಕರ ಎಂದಿದ್ದಾರೆ. “ಇಂದಿರಾ ಗಾಂಧಿಗೆ ಏನಾಯಿತು ಎಂದು ತಿಳಿದಿದೆ, ಪೊಲೀಸ್ ಮತ್ತು ಭಾರತೀಯ ಸೇನೆಯಲ್ಲಿ ಈ ರೀತಿಯ ಮನಸ್ಥಿತಿಯ ಜನರು ಇರುವುದು ಒಳ್ಳೆಯದಲ್ಲ ಇಂತಹ ಜನರು ಪೋಲಿಸ್ ಸಮವಸ್ತ್ರದಲ್ಲಿರಬಾರದು” ಎಂದರು.

error: Content is protected !!