fbpx

ಕೇಸರಿ ಧ್ವಜ ಹಾಕಿದ ವ್ಯಾಪಾರಿಗಳ ಮೇಲೇ ಕೇಸು ದಾಖಲಿಸಿದ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದ ಜಾರ್ಖಂಡ್ ಹಿಂದೂಗಳು, ವೀಡಿಯೋ ನೋಡಿ

ವೀಡಿಯೋ ಸುದ್ದಿಯ ಕೊನೆಯಲ್ಲಿದೆ

‘ಹಿಂದೂ ತರಕಾರಿ ಅಂಗಡಿ’ ಎಂದು ಬರೆದು ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಯ ಮೇಲೆ ಕೇಸು ದಾಖಲಿಸುವ ಮೂಲಕ ಜಾರ್ಖಂಡ್ ಸರ್ಕಾರ ದೇಶದಾದ್ಯಂತ ಜನರ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಜಾರ್ಖಂಡ್’ನಾದ್ಯಂತ ಹಿಂದೂಗಳು ತಮ್ಮ ಮುಖ್ಯಮಂತ್ರಿಗೆ ಸರಿಯಾಗೇ ತಿರುಗೇಟು ನೀಡಿದ್ದಾರೆ.

ಕೇಸರಿ ಧ್ವಜ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ಜನರ ಮೇಲೆ ಕೇಸು ದಾಖಲಿಸಿದ್ದ ಸರ್ಕಾರದ ಮೇಲೆ ಜನರು ತಿರುಗಿ ಬಿದ್ದಿದ್ದಾರೆ. ಕೇವಲ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೇಸು ದಾಖಲಿಸಲಾಗುತ್ತಿದೆ, ಮುಸ್ಲಿಮರು ತಮ್ಮ ಅಂಗಡಿಗಳಲ್ಲಿ ತಮ್ಮ ಧರ್ಮಕ್ಕೆ ಸಂಬಂಧಪಟ್ಟ ಹೆಸರುಗಳನ್ನು ಇಟ್ಟರೆ ಯಾವುದೇ ಕೇಸು ದಾಖಲಿಸುತ್ತಿಲ್ಲ, ಅದನ್ನು ತೆರವು ಕೂಡ ಮಾಡಿಸುತ್ತಿಲ್ಲ.


Continue Reading

ಸರ್ಕಾರದ ಇಬ್ಬಗೆ ನೀತಿಯಿಂದ ರೋಸಿ ಹೋಗಿರೋ ಹಿಂದೂಗಳು ರಾಜ್ಯದಾದ್ಯಂತ ತಮ್ಮ ಮನೆಗಳ ಮೇಲೆ, ಮಹಡಿಗಳ ಮೇಲೆ ಇಡೀ ಊರಿನಲ್ಲಿ ಕೇಸರಿ ಧ್ವಜ ಹಾರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ವೀಡಿಯೋ ನೋಡಿ,

ಇದನ್ನೂ ಓದಿ:  ಹಿಂದಿ ಹೇರಿಕೆಯ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ ಸುಮಲತಾ ಅಂಬರೀಶ್! ವಿಡಿಯೋ ಇಲ್ಲಿದೆ ನೋಡಿ

Watch Video

Trending Short Videos


close

This will close in 26 seconds

error: Content is protected !!