fbpx

ರಾಜ್ಯಕ್ಕೆ ಗೃಹಮಂತ್ರಿಯಾಗಿ ಯತ್ನಾಲ್ ಬೇಕು, ವೈರಲ್ ಆಗ್ತಿದೆ ಯುವಕರ ಪೊಸ್ಟರ್, ಏನಿದು ? ನೀವೇ ನೋಡಿ

ರಾಜ್ಯದಲ್ಲಿ ಮ’ತಾಂಧರಿಂದ ಪೋಲೀಸರು ಹಾಗೂ ವೈದ್ಯರ ಮೇಲೆ ನಡೆಯುತ್ತಿರೋ ಹಲ್ಲೆ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎನ್ನುವ ಕಾರಣವೊಡ್ಡಿ, ಹಾಲಿ ಗೃಹಮಂತ್ರಿ ಬಸವರಾಜ ಬೊಮ್ಮಾಯಿಯವರ ಬದಲಿಗೆ ಬಸನಗೌಡ ಪಾಟೀಲ್ ಯತ್ನಾಲ್ ಅವರನ್ನು ನೇಮಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಗಳು ವೈರಲ್ ಆಗುತ್ತಿದೆ.

20200420 164819

ಇನ್ನೂ ಅನೇಕರು ಸಿಎಂ ಯಡಿಯೂರಪ್ಪನವರನ್ನು ಕೆಳಗಿಳಿಸಿ ಅಲ್ಲಿಗೆ ಅನಂತ್ ಕುಮಾರ್ ಹೆಗ್ಗಡೆ ಅಥವಾ ಯಾತ್ನಾಲ್ ಅವರನ್ನು ಕೂರಿಸಿ ಎಂದೂ ಪೋಸ್ಟರ್ ಗಳನ್ನು ಶೇರ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಎರಡು ವಾರ ಅವಧಿಯಲ್ಲಿ ಹಲವು ಕಡೆಗಳಲ್ಲಿ ಪೋಲೀಸರು, ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದೆ.

ಆದಿತ್ಯವಾರ ರಾತ್ರಿ ಪಾದರಾಯನಪುರದಲ್ಲಿ 100ಕ್ಕೂ ಹೆಚ್ವು ಮು’ಸ್ಲಿಮರ ಗುಂಪು ಪೋಲೀಸ್ ಹಾಗೂ ವೈದ್ಯರ ಮೇಲೆ ಹಲ್ಲೆ ನಡೆಸಿತ್ತು. ಕೆಲದಿನಗಳ ಹಿಂದೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣಗಳು ನಡೆದಿದ್ದವು.

ಉತ್ತರ ಪ್ರದೇಶದಲ್ಲಿ ಇಂತಹ ಘಟನೆ ನಡೆದಾಗ ಹಲ್ಲೆಕೋರರ ಮೇಲೆ ಯೋಗಿ ಸರ್ಕಾರ NSA ಖಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿತ್ತು, ಅಷ್ಟೇ ಅಲ್ಲದೆ ಅವರ ಆಸ್ಥಿ ಮುಟ್ಟುಗೋಲು ಹಾಕಿ ಅವರಿಂದಾದ ನಷ್ಟ ಭರಿಸಿತ್ತು. ಆದರೆ ರಾಜ್ಯ ಸರ್ಕಾರ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ವಿಫಲವಾಗಿರೋದೆ ಘಟನೆ ಮರುಕಳಿಸಲು ಕಾರಣ ಎಂದು ಆರೋಪವಿದೆ.

images 2

ಇದಕ್ಕಾಗಿ ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಬಸನ ಗೌಡ ಪಾಟೀಲ್ ಯತ್ನಾಲ್ ಗೃಹಮಂತ್ರಿಯಾದರೆ ಮ’ತಾಂಧರ ವಿರುದ್ಧ ಕಠಿಣ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ಜನರ ಅನಿಸಿಕೆಯಾಗಿದೆ.

ಪಾದರಾಯಣಪುರದಲ್ಲಿ ಪೋಲೀಸರ ಹತ್ಯೆಗೆ ಸಂಚು ನಡೆಸಿತ್ತು ದಾಳಿ ನಡೆಸಿದ ತಂಡ, ವೀಡಿಯೋ ನೋಡಿ.

Watch Video

video

error: Content is protected !!