fbpx

ಪೋಲೀಸರು, ವೈದ್ಯರ ಮೇಲೆ ಹಲ್ಲೆ ಮಾಡಿದ ಕೊರೋನಾ ಜಿಹಾ’ದಿಗಳನ್ನು ಗುಂಡಿಟ್ಟು ಕೊಲ್ಲಿ, ಸಿಡಿದೆದ್ದ ಕರಾವಳಿ ಶಾಸಕ

ಸೀಲ್ ಡೌನ್ ಮಾಡಲಾಗಿದ್ದ ಪಾದರಾಯನಪುರದಲ್ಲಿ ಆದಿತ್ಯವಾರ ರಾತ್ರಿ ಮು’ಸ್ಲಿಮರ ಗುಂಪು ಪೋಲೀಸ್ ಬ್ಯಾರಿಕೇಡ್, ತಡೆಗೋಡೆಗಳನ್ನು, ಟೆಂಟ್ ಗಳನ್ನು ಕಿತ್ತುಹಾಕಿ ಪೋಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿತ್ತು. ಗೂಂಡಾಗಳ ಗುಂಪು ಸ್ಥಳಕ್ಕೆ ಬರುತ್ತಿದ್ದಂತೆ ಬೆರಳೆಣಿಕೆಯಷ್ಟಿದ್ದ ಪೋಲೀಸರು ಹಾಗೂ ವೈದ್ಯ ಸಿಬ್ಬಂದಿ ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದರು.

ಇದೀಗ ದಾಳಿ ನಡೆಸಿದ ಮ’ತಾಂಧರ ವಿರುದ್ಧ ರಾಜ್ಯದಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಕರಾವಳಿಯ ಬಿಜೆಪಿ ಶಾಸಕ ರಘಪತಿ ಭಟ್ ಅವರು ಆಕ್ರೋಶದಿಂದಲೇ ಸರಣಿ ಟ್ವೀಟ್’ಗಳನ್ನು ಮಾಡಿದ್ದಾರೆ.

ತಮ್ಮ ಮೊದಲ ಟ್ವೀಟ್ ನಲ್ಲಿ ಪಾದರಾಯನಪುರ ದಾಳಿಯನ್ನು ಕೊರೋನಾ ಜಿಹಾ’ದ್ ಎಂದು ಕರೆದಿರುವ ಅವರು, “ಬೆಂಗಳೂರಿನ ಕೆಲ ಪ್ರದೇಶದಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ಕ್ಷೇತ್ರದ ಪಾದರಾಯನಪುರದಲ್ಲಿ ನಮ್ಮ ರಕ್ಷಕರ ಮೇಲೆ ಹಲ್ಲೆಯಾಗುತ್ತಿದೆ.ಇದೊಂದು ಕೊರೊನಾ ಜಿ’ಹಾದ್ ಎಂದು ಹೇಳಲು ಇನ್ನೇನಾದರೂ ಪುರಾವೆ ಬೇಕಾ?@BSYBJP ಯವರೇ ಕೂಡಲೇ ಇಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ, ನಿಮ್ಮೊಂದಿಗೆ ನಾವಿದ್ದೇವೆ” ಎಂದು ಬರೆದಿದ್ದಾರೆ.


ಇದಾದೆ ಕೆಲವೇ ಹೊತ್ತಿನಲ್ಲಿ ಇನ್ನೊಂದು ಟ್ವೀಟ್ ಮಾಡಿರುವ ಶಾಸಕರು “ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆಯ ಪೆಟ್ಟು, ಜಿ’ಹಾದಿಗಳಿಗೆ ಎನ್ಕೌಂಟರ್ ಬೆಸ್ಟು. ನಮ್ಮನ್ನು ಕೋಮುವಾದಿಗಳು ಎಂದರೂ ಪರವಾಗಿಲ್ಲ, ನಮ್ಮ ಜನರ ಭದ್ರತೆಗೆ ಅಪಾಯ ಒಡ್ಡುವ ಜಿ’ಹಾದಿಗಳನ್ನು ಗುಂಡಿಟ್ಟು ಕೊಲ್ಲಬೇಕೆಂದು ಆಗ್ರಹಿಸುತ್ತೇನೆ. ಹೀಗಾದಲ್ಲಿ ಮಾತ್ರ ನಡುಕ ಹುಟ್ಟೋದು.ನಮಗೆ ನಮ್ಮ ಜನರ ಆರೋಗ್ಯವೇ ಮುಖ್ಯ” ಎಂದು ಟ್ವೀಟ್ ಮಾಡಿದ್ದಾರೆ.


ಸದ್ಯ ಪಾದರಾಯನಪುರ ಪೋಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ. ದಾಳಿ ನಡೆಸಿದ ಪುಂಡರ ವಿರುದ್ದ ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾಯ್ದೆ(NDMC) ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗುವುದು ಎಂದು ಪಶ್ಚಿಮ ವಲಯ ಡಿಸಿಪಿ ರಮೇಶ್ ಹೇಳಿದ್ದಾರೆ.

error: Content is protected !!