fbpx

ದೆಹಲಿಯ ತಬ್ಲಿಘಿ ಜಮಾತ್ ಮುಸ್ಲಿಂ ಸಂಘಟನೆಯನ್ನು ತಾಲೀಬಾನ್ ಉಗ್ರರಿಗೆ ಹೋಲಿಸಿದ ಮುಸ್ಲಿಂ ಸಚಿವ, ಏನಂದ್ರು ನೋಡಿ

ದೇಶವೇ ಕೊರೋನಾ ಆತಂಕದಿಂದ ಲಾಕ್ ಡೌನ್ ಆಗಿದ್ದರೆ, ಈ ಸಂದರ್ಭದಲ್ಲಿ ಸಾವಿರಾರು ವಿದೇಶಿಗರನ್ನು ಕರೆಸಿ ಧಾರ್ಮಿಕ ಸಭೆ ನಡೆಸಿದ ದೆಹಲಿಯ ತಬ್ಲಿಘಿ ಜಮಾತ್ ಸಂಘಟನೆಯನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಾಲೀಬಾನಿ ಭಯೋತ್ಪಾದನೆಗೆ ಹೋಲಿಸಿದ್ದಾರೆ.


ಮಾರಣಾಂತಿಕ ಕೊರೋನಾ ವೈರಸ್ ಇಂದು ದೇಶವ್ಯಾಪ್ತಿ ಹರಡಲು ದೆಹಲಿಯ ನಿಜಾಮುದ್ದೀನ್ ಜಾಮಾ ಮಸೀದಿ ಕಾರಣವಾಗಿದೆ. ಇಂತಹ ಕಷ್ಟಕರ ಸಂದರ್ಭದಲ್ಲಿ ವಿದೇಶಿಗರನ್ನು ಒಟ್ಟುಗೂಡಿಸಿ ಧಾರ್ಮಿಕ ಸಭೆ ನಡೆಸಿದ್ದು ಉಗ್ರಕೃತ್ಯಕ್ಕೆ ಸಮನಾದದ್ದು ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ:  ಹಿಂದಿ ಹೇರಿಕೆಯ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ ಸುಮಲತಾ ಅಂಬರೀಶ್! ವಿಡಿಯೋ ಇಲ್ಲಿದೆ ನೋಡಿ

ಲಾಕ್ ಡೌನ್ ಉಲ್ಲಂಘಿಸಿ ಧಾರ್ಮಿಕ ಸಭೆ, ಸಭೆ ಸಮಾರಂಭಗಳನ್ನು ಯಾರೇ ನಡೆಸಿದರು ಅಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ. ವೀಡಿಯೋ ನೋಡಿ,

Trending Short Videos


close

This will close in 26 seconds

error: Content is protected !!