fbpx

Please assign a menu to the primary menu location under menu

ಕರೋನಾ ಬಿಕ್ಕಟ್ಟಿನ ನಡುವೆಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಯಾರು? ಲಿಂಕ್ ತೆರೆದು ಓಟ್ ಮಾಡಿ

ಕರೋನಾ ಬಿಕ್ಕಟ್ಟು ಇಡೀ ದೇಶವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಕರೋನಾ ಎರಡನೇ ಅಲೆಯಂತೂ ದಿನಂಪ್ರತಿ ಸಾವಿರಾರು ಜನರ ಪ್ರಾಣಾಹುತಿ ತೆಗೆದುಕೊಳ್ಳುತ್ತಿದೆ.

ಕರೋನಾ ಮೊದಲನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಭಾರತ, ಎರಡನೇ ಅಲೆಯ ಬಗ್ಗೆ ತಜ್ಞರ ಎಚ್ಚರಿಕೆಯನ್ನು ಕಡೆಗಣಿಸಿದ್ದೆ ಅನಾಹುತಕ್ಕೆ ಕಾರಣವಾಯಿತು. ಅನೇಕ ಜನರು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಕೊರತೆಯಿಂದ ಸಾಯಬೇಕಾಯಿತು.

ಕರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಈ ಕೆಳಗಿನ ಯಾವ ಮುಖ್ಯಮಂತ್ರಿಗಳು ತಮ್ಮ ರಾಜ್ಯವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ? ನಿಮ್ಮ ಓಟ್ ಯಾವ ರಾಜ್ಯದ ಮುಖ್ಯಮಂತ್ರಿಗಳಿಗೆ? ಕೆಳಗಿನ ಪೋಲ್‌ನಲ್ಲಿ ಭಾಗವಹಿಸಿ, ನಿಮ್ಮ ಅಭಿಪ್ರಾಯ ತಿಳಿಸಿ

382
ಈ ಮುಖ್ಯಮಂತ್ರಿಗಳಲ್ಲಿ ಕರೋನಾ ಸಂಕಷ್ಟವನ್ನು ಯಾರು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ?

The poll has expired!

error: Content is protected !!