fbpx

ದೇಶದ ಸಂವಿಧಾ‌ನಕ್ಕೆ ಗೇಟ್‌ಪಾಸ್ ನೀಡಿ ಇಸ್ಲಾಮಿಕ್ ಶರಿಯಾ ಕಾನೂನು ಜಾರಿಗೊಳಿಸಿದ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆ, ಶಾಕಿಂಗ್ ನ್ಯೂಸ್ ಓದಿ

ಮಮತಾ ಬ್ಯಾನರ್ಜಿ ಆಳ್ವಿಕೆಯ ಪಶ್ಚಿಮ ಬಂಗಾಳದಲ್ಲಿ ಮೊದಲ ಶರಿಯಾ ಜಿಲ್ಲೆ ಆರಂಭವಾಗಿದೆ. ತಾಲಿಬಾನ್ ಉಗ್ರರ ಆಳ್ವಿಕೆಯಂತೆ ಇಲ್ಲಿ ಶರಿಯಾ ಕಾನೂನು ಜಾರಿಗೊಳಿಸಲಾಗಿದ್ದು, ಫತ್ವಾ ಉಲ್ಲಂಘಿಸಿದವರಿಗೆ ಶರಿಯಾ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ವರಿಕೆ ನೀಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿರೋದು ಪಶ್ಚಿಮಬಂಗಾಳದ ಮುಸ್ಲಿಂಬಾಹುಳ್ಯವುಳ್ಳ ಮುರ್ಶಿದಾಬಾದ್‌ ಜಿಲ್ಲೆಯಲ್ಲಿ. ಇಲ್ಲಿಯ ಜನ ಟಿವಿ ನೋಡುವುದು, ಸಂಗೀತ ಕೇಳುವುದು, ಕೇರಂ ಆಡಿದರೆ ಅವರ ಮೇಲೆ ದಂಡ ವಿಧಿಸಲಾಗುತ್ತಿದೆ. ಮುಸ್ಲಿಂ ಮ’ತಾಂಧರು ಇಲ್ಲಿ ಸಂವಿಧಾನವನ್ನು ಗಾಳಿಗ ತೂರಿ ತಮ್ಮ ಜಿ’ಹಾದಿ ಶ’ರಿಯಾ ಕಾನೂನು ಜಾರಿಗೆ ತಂದಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈ ಜಿಲ್ಲೆಯಲ್ಲಿ ಮುಸ್ಲಿಂ ಜನಸಂಖ್ಯೆ ಅಧಿಕವಾಗಿರೋದರಿಂದ, ಅಲ್ಲಿನ ಮುಸ್ಲಿಮೇತರರ ಮೇಲೆ ದಾಳಿ ಮಾಡಿ, ಬೆದರಿಕೆ ಹಾಕಿ ಈಗಾಗಲೇ ಮನೆ, ಮಠ ತೊರೆಯುವಂತೆ ಮಾಡಿದ್ದಾರೆ. ಇದೀಗ ಅಲ್ಲಿನ ಮುಸ್ಲಿಂ ಮುಖಂಡರು ಕೆಲವೊಂದು ಚಟುವಟಿಕೆಗಳ ಮೇಲೆ ಫತ್ವಾ ಹೇರಿದ್ದು, ಈ ಪೈಕಿ ಟಿ.ವಿ ನೋಡುವುದು, ಸಂಗೀತ ಕೇಳುವುದು, ಲಾಟರಿ ಟಿಕೆಟ್ ಮಾರಾಟ ಮಾಡುವುದು, ಮದ್ಯ ಮಾರಾಟ ಮಾಡುವುದು, ಕೇರಂ ಆಡುವುದನ್ನು ನಿಶೇಧ ಮಾಡಲಾಗಿದೆ

ಫತ್ವಾ ಉಲ್ಲಂಘಿಸಿದ್ರೆ 500 ರಿಂದ 7,000 ವರೆಗೆ ದಂಡ ವಿಧಿಸಲಾಗುತ್ತಿದೆ. ಸಾಮಾಜಿಕ ಸುಧಾರಣಾ ಸಮಿತಿಯ ಬ್ಯಾನರ್‌ನ ಅಡಿಯಲ್ಲಿ ಈ ಫತ್ವಾ ಹೊರಡಿಸಲಾಗಿದೆಯಂತೆ. ಇದು ಪ್ರಾರಂಭವಾಗಿದ್ದು, ಮುಂದೆ ಇನ್ನಷ್ಟು ಶರಿಯಾ ಕಾನೂನುಗಳನ್ನು ಜಾರಿಗೆ ತರಲು ಅಲ್ಲಿನ ಮತಾಂಧ ಮುಸ್ಲಿಂ ಮುಖಂಡರು ಚಿಂತನೆ ನಡೆಸಿದ್ದಾರೆ.

ಇಷ್ಟೆಲ್ಲಾ ಆವಾಂತರಗಳು ಆಗುತ್ತಿದ್ರು ಸಂವಿಧಾನ ಅಪಾಯದಲ್ಲಿದೆ ಅಂತ ಬೊಬ್ಬೆ ಹೊಡೆಯುವ ಸೋಕಾಲ್ಡ್ ಪ್ರಗತಿಪರರು, ಸಂವಿಧಾನ ರಕ್ಷಕರು ಒಂದು ಮಾತೂ ಆಡ್ತಾ ಇಲ್ಲ. ಹೀಗೆ ಮುಂದುವರೆದರೆ, ದೇಶದ ಪ್ರತಿಯೊಂದು ಜಿಲ್ಲೆಗಳೂ ಇಸ್ಲಾಮಿಕರಣಗೊಂಡು ದೇಶವ್ಯಾಪ್ತಿ ಜಿ’ಹಾದಿ ಶರಿಯಾ ಕಾನೂನು ಜಾರಿಗೊಳ್ಳಬಹುದು‌. ಆ ಮೂಲಕ ಈ ನೆಲದ ಕಾನೂನು, ಸಂವಿಧಾನ ಕಸದ ಬುಟ್ಟಿ ಸೇರುವುದರಲ್ಲಿ ಅನುಮಾನವಿಲ್ಲ.

(ಈ ಸುದ್ದಿಯನ್ನು ಆದಷ್ಟು ಶೇರ್ ಮಾಡಿ)

error: Content is protected !!