ಭಾರತ ಹಾಗೂ ಪ್ರಧಾನಿ ಮೋದಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದ ಪಾಕಿಸ್ತಾನೀಯರನ್ನು ಒಬ್ಬಂಟಿಯಾಗಿ ಎದುರಿಸಿದ ಭಾರತೀಯ. ಘಟನೆ ನಡೆದಿರೋದು ಜರ್ಮನಿಯ ಫ್ರಾಂಕ್ಫ್ರುಟ್ ನಗರದಲ್ಲಿ.
ಭಾರತ ವಿರೋಧಿ ಘೋಷಣೆ ಹಾಗೂ ಪ್ರಧಾನಿ ಮೋದಿಯನ್ನು ನಿಂದಿಸುತ್ತಾ ತೆರಳುತ್ತಿದ್ದ ಪಾಕಿ ಭ’ಯೋತ್ಪಾದಕರಿಗೆ ಭಾರತೀಯರೊಬ್ಬರು ಒಬ್ಬಂಟಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಭಾರತದ ತಿರಂಗ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಬೀಸುತ್ತಾ, ಬಾಪ್ ಬಾಪ್ ಹೋತಾ ಹೇ, ಬೇಟಾ ಬೇಟಾ ಹೋತಾ ಹೇ.. ಎಂದು ಪ್ರತಿಭಟನೆಗೆ ಪ್ರತಿರೋಧ ತೋರಿದ್ದಾರೆ.
ಈ ಕುರಿತು ಸೆಲ್ಫಿ ವಿಡಿಯೋ ಮಾಡಿ ಅದನ್ನು ಟ್ವಿಟರ್ಗೆ ಅಪ್ಲೋಡ್ ಮಾಡಿರುವ ಅವರು, “ಮಾನ ಮರ್ಯಾದೆಯಿಲ್ಲದ ಪಾಕಿಸ್ತಾನೀಯರು ಇಲ್ಲಿ ನಮ್ಮ ಹೆಮ್ಮೆಯ ದೇಶವನ್ನು ಮತ್ತು ಪ್ರಧಾನಿಯನ್ನು ಖಂಡಿಸುತ್ತ ಪ್ರತಿಭಟನೆ ನಡೆಸಿದ್ದರು. ಅವರನ್ನು ನಾನು ಒಬ್ಬಂಟಿಯಾಗಿ ಎದುರಿಸಿದೆ” ಎಂದು ಅವರು ತಮ್ಮ ಟ್ವೀಟ್ ನಲ್ಲಿ ಬರೆದಿದ್ದಾರೆ.
ಭಾರತೀಯ ಮೂಲದ ಪ್ರಶಾಂತ್ ವೆನ್ಗುರ್ಲೇಕರ್ ಎಂಬವರೇ ನೂರಾರು ಪಾಕಿಸ್ತಾನಿ ಜಿ’ಹಾದಿಗಳನ್ನು ಏಕಾಂಗಿಯಾಗಿ ಎದುರಿಸಿದ ಭಾರತೀಯ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋ ನೋಡಿ,
Watch Video
