fbpx

ಗೋವಿಗೆ ಕಾಲಿನಿಂದ ಒದ್ದ ಭೂಪ, ಗೋವು ಯಾವ ರೀತಿ ಸೇಡು ತೀರಿಸಿಕೊಂಡಿದೆ ನೋಡಿ (ವೈರಲ್ ವೀಡಿಯೋ)

ಗೋಮಾತೆಯನ್ನು ಹಿಂದೂ ಧರ್ಮದಲ್ಲಿ ತಾಯಿ ಸಮಾನವಾಗಿ ಪೂಜಿಸುತ್ತಾರೆ. ಗೋವಿನ ಮಹತ್ವ, ಉಪಯೋಗ ಇತ್ಯಾದಿಗಳನ್ನು ನಾವು ನೋಡುತ್ತಾ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ.

ಗೋವುಗಳು ಮನುಷ್ಯರ ಜೊತೆ ಬೆರೆತು ಅವರ ನೋವನ್ನೂ ಅರ್ಥಮಾಡಿಕೊಳ್ಳಬಲ್ಲದು. ಆದರೆ ಅಂತಹ ಗೋವಿಗೆ ಇಲ್ಲೊಬ್ಬ ಭೂಪ ಕಾಲಿನಿಂದ ಒದ್ದು, ಹಿಂಸೆ ನೀಡಿ ಕಸಾಯಿಖಾನೆಗೆ ಒಯ್ಯಲು ತಯಾರಿ ನಡೆಸುತ್ತಿದ್ದ.


Continue Reading

ಮೊದಲಿಗೆ ನೋವನ್ನು ಸಹಿಸಿಕೊಂಡ ಗೋವು ಒಮ್ಮೆಲೆ ಕೋಪದಿಂದ ಆ ವ್ಯಕ್ತಿಯ ಮೇಲೆರಗಿದೆ. ಆ ವ್ಯಕ್ತಿಯನ್ನು ನೆಲಕ್ಕೆ ಕೆಡವಿ ತನ್ನ ಕೊಂಬುಗಳಿಂದ ತಿವಿದಿದ್ದಲ್ಲದೆ, ತನ್ನ ಕಾಲುಗಳಿಂದ ತುಳಿದು ಹಾಕಿದೆ. ಆ ಭೂಪ ತಾನು ಮಾಡಿದ ತಪ್ಪಿಗೆ ಸ್ಥಳದಲ್ಲಿಯೇ ಶಿಕ್ಷೆ ಅನುಭವಿಸಿದ್ದಾನೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

ಇದನ್ನೂ ಓದಿ:  'ಲಡಾಕ್ ಗಡಿಗೆ ಹೋಗಲ್ಲ' ಎಂದು ಗೋಳಾಡುತ್ತಿರುವ ಚೀನೀ ಯೋಧರು? ವೈರಲ್ ವಿಡಿಯೋ ನೋಡಿ

Watch Video

Trending Short Videos

close

This will close in 26 seconds

error: Content is protected !!