fbpx

ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಇಟ್ಟ ಇಸ್ಲಾಮಿಕ್ ಮತಾಂಧರ ಆಸ್ತಿಪಾಸ್ತಿ ಹರಾಜಿಗಿಟ್ಟ ಯೋಗಿ ಸರ್ಕಾರ, ವೀಡಿಯೋ ವೈರಲ್

ಸಿಎಎ-ಎನ್‌ಆರ್‌ಸಿ ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿ ದೊಂಬಿ ಎಬ್ಬಿಸಿದ ಇಸ್ಲಾಮಿಕ್ ಮತಾಂಧರ ಮನೆ, ಅಂಗಡಿಗಳನ್ನು ಉತ್ತರಪ್ರದೇಶದ ಯೋಗಿ ಸರ್ಕಾರ ವಶಪಡಿಸಿಕೊಳ್ಳುತ್ತಿದೆ.

ತಿಂಗಳುಗಳ ಕಾಲ ನಡೆದ ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಇಸ್ಲಾಮಿಕ್ ಉ’ಗ್ರರು ಧ್ವಂಸಮಾಡಿದ್ದರು. ಅನ್ಯ ಧರ್ಮೀಯರ ಮನೆ, ಅಂಗಡಿಗಳನ್ನು ಹುಡುಕಿ ಹುಡುಕಿ ಇಸ್ಲಾಮಿಕ್ ಮತಾಂಧರು ಬೆಂಕಿ ಹಚ್ಚಿದ್ದರು.


Continue Reading

ದೇಶದಲ್ಲಿ ಬೆಂಕಿ ಹಚ್ಚಲು ಪಿಎಫ್‌ಐ ಹಾಗೂ ಇತರ ಇಸ್ಲಾಮಿಕ್ ಉಗ್ರವಾದಿ ಸಂಘಟನೆಗಳಿಗೆ ವಿದೇಶಿ ಭಯೋತ್ಪಾದಕ ಸಂಘಟನೆಗಳಿಂದ ಹಣ ಸಂದಾಯವಾದ ಬಗ್ಗೆ ಪೋಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು. ಜೆಎನ್‌ಯು ಹಾಗೂ ಆಲಿಘಡ್ ಯುನಿವರ್ಸಿಟಿಯ ದೇಶದ್ರೋಹಿ ಮನಸ್ಥಿತಿಯ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಬಳಸಿಕೊಂಡು ದೇಶಕ್ಕೆ ಬೆಂಕಿ ಹಚ್ಚಲು ಇಸ್ಲಾಮಿಕ್ ಉಗ್ರವಾದಿ ಸಂಘಟನೆಗಳು ಯತ್ನಿಸಿದ್ದವು.

ಇದನ್ನೂ ಓದಿ:  'ಲಡಾಕ್ ಗಡಿಗೆ ಹೋಗಲ್ಲ' ಎಂದು ಗೋಳಾಡುತ್ತಿರುವ ಚೀನೀ ಯೋಧರು? ವೈರಲ್ ವಿಡಿಯೋ ನೋಡಿ

ಇದೀಗ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದ ಇಸ್ಲಾಮಿಕ್ ಉಗ್ರವಾದಿಗಳನ್ನು ಗುರುತಿಸಿ ಅವರ ಮನೆ, ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡು ನಷ್ಟವನ್ನು ತುಂಬಿಕೊಳ್ಳಲು ಯೋಗಿ ಸರ್ಕಾರ ಮುಂದಾಗಿದೆ. ಈಗಾಗಲೇ ಅನೇಕ ಮತಾಂಧರ ಮನೆ, ಅಂಗಡಿಗಳನ್ನು ವಶಪಡಿಸಿಕೊಂಡು ಸೀಲ್ ಮಾಡಲಾಗಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

Trending Short Videos

close

This will close in 26 seconds

error: Content is protected !!