fbpx

Please assign a menu to the primary menu location under menu

ಅ’ಲ್ಲಾಹು ಮತ್ತು ಪ್ರ’ವಾದಿ ಮ’ಹಮ್ಮದರ ಹೆಸರಿನಲ್ಲಿ ಕಾಶ್ಮೀರದಲ್ಲಿ ರ‌ಕ್ತಪಾತ ಮಾಡುವಂತೆ ಕರೆಕೊಟ್ಟ ಪಾ‌ಕಿಸ್ತಾನಿ ಸಂಸದ, ವೀಡಿಯೋ ವೈರಲ್

ಪಾಪಿ ಪಾಕಿಸ್ತಾನದ ರಾಜಕಾರಣಿಯೊಬ್ಬ ಭಾರತ ಮತ್ತು ಅಪ್ಘಾನಿಸ್ತಾನದಲ್ಲಿ ರಕ್ತಪಾತ ಮಾಡುವಂತೆ ತನ್ನ ಬೆಂಬಲಿಗರಿಗೆ ಕರೆನೀಡಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನದ ಸಂಸತ್ ಸದಸ್ಯ ಮೊಹಮ್ಮದ್ ಅಲಿ ಸೈಫ್ ವಿರುದ್ಧ ನೆಟ್ಟಿಗರು ಹಾಗೂ ಮಾನವಹಕ್ಕುಗಳ ಹೋರಾಟಗಾರರು ಸಿಟ್ಟಿಗೆದ್ದಿದ್ದಾರೆ.

ಭಾರತದ ಕಾಶ್ಮೀರದಲ್ಲಿ ಮತ್ತು ಅಫ್ಘಾನಿಸ್ತಾನದಲ್ಲಿ ಜಿಹಾದ್ ಮಾಡಿ ಅಮಾಯಕರ ರಕ್ತಪಾತ ಮಾಡುವಂತೆ ಕರೆನೀಡಿದ್ದು, ನೀವು ಜಿಹಾದ್ ಮಾಡಿದರೆ ನಿಮಗೆ ಪಾಕ್ ಸೇನೆಯ ಬೆಂಬಲ ಸಿಗುತ್ತದೆ ಎಂದು ಪಾಕಿಸ್ತಾನದ ಸಂಸತ್ನಲ್ಲಿ ಹೇಳಿಕೆ ನೀಡಿದ್ದಾನೆ.

ಅಲ್ಲಾಹು ಮತ್ತು ಪ್ರವಾದಿ ಮೊಹಮ್ಮದ್ ಹೆಸರಿನಲ್ಲಿ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಅಲ್ಲಿ ಜಿಹಾದ್ ಘೋಷಿಸಿ, ನಿಮ್ಮ ಬೆಂಬಲಕ್ಕೆ ಪಾಕಿಸ್ತಾನ ಸೇನೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ಅಫ್ಘಾನಿಸ್ತಾನದಲ್ಲಿ ಜಿಹಾದ್ ಘೋಷಿಸಿ, ನಿಮ್ಮನ್ನು ತಡೆಯುವವರು ಯಾರೂ ಇಲ್ಲ.

ಕಾಶ್ಮೀರ ಮತ್ತು ಅಫ್ಘಾನಿಸ್ತಾನದಲ್ಲಿ ಗನ್‌ಗಳನ್ನು ಹಿಡಿಯಿರಿ, ಪಾಕಿಸ್ತಾನ ಸೇನೆ ನಿಮ್ಮ ನೆರವಿಗೆ ಮುಂದಾಗುತ್ತದೆ ಎಂದು ಹೇಳಿಕೆ ನೀಡಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ ವೀಡಿಯೋ,

Watch Video

error: Content is protected !!