fbpx

ಪಾಕಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ ಇ’ಸ್ಲಾಮಿಕ್ ಭ’ಯೋತ್ಪಾದಕರ ಅಟ್ಟಹಾಸ, ವೀಡಿಯೋ ವೈರಲ್

ಉ’ಗ್ರವಾದಿಗಳನ್ನು ಸಾಕಿ ಸಲಹುವ ಪಾಕಿಸ್ತಾನದಲ್ಲಿ ಕರೋನಾ ಸಂಕಷ್ಟದ ನಡುವೆಯೂ ಉ’ಗ್ರರು ಅ’ಟ್ಟಹಾಸ ಮೆರೆದಿದ್ದಾರೆ. ಪಾಕಿಸ್ತಾನದ ಕರಾಚಿಯ ಸ್ಟಾಕ್ ಎಕ್ಸ್‌ಚೇಂಜ್‌ ಕಟ್ಟಡದ ಮೇಲೆ ಉ’ಗ್ರರು ದಾಳಿ ನಡೆಸಿದ್ದಾರೆ. ಗುಂ’ಡಿನ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಸೇರಿ 9 ಮಂದಿ ಸಾ’ವಿಗೀಡಾಗಿದ್ದಾರೆ.

ಕಟ್ಟಡದ ಒಳಗೆ ಭಾರೀ ಶ’ಸ್ತ್ರಾಸ್ತ್ರಗಳೊಂದಿಗೆ ನುಗ್ಗಿದ ನಾಲ್ವರು ಇಸ್ಲಾಮಿಕ್ ಭ’ಯೋತ್ಪಾದಕರು ಗುಂ’ಡಿನ ದಾಳಿ ನಡೆಸಿದ್ದು, ಪೊಲೀಸ್ ಅಧಿಕಾರಿ ಸೇರಿ ಐವರು ಭದ್ರತಾ ಸಿಬ್ಬಂದಿ ಮೃ’ತರಾಗಿದ್ದಾರೆ. ಇನ್ನೂ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ನಾಲ್ವರು ಉ’ಗ್ರರೂ ಹ’ತ್ಯೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ತಾನೇ ಹುಟ್ಟುಹಾಕಿದ ಉ’ಗ್ರವಾದ ಇಂದು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ರ’ಕ್ತಹರಿಸುತ್ತಿರೋದು ವಿಪರ್ಯಾಸವೇ ಸರಿ. ಇಲ್ಲಿದೆ ನೋಡಿ ಉ’ಗ್ರರ ಧಾಳಿಯ ವೀಡಿಯೋ,

error: Content is protected !!