fbpx

ನಕ್ಸಲರಿಂದ ಪತಿಯ ಪ್ರಾಣ ಉಳಿಸಲು ಈ ಮಹಿಳೆ ಮಾಡಿದ್ದೇನು ನೋಡಿ

ತೊಟ್ಟಿಲು ತೂಗುವ ಕೈ ದೇಶವನ್ನಾಳುತ್ತೆ ಎಂಬ ಗಾದೆ ನಮ್ಮ ಹಳೆಯ ಕಾಲದಿಂದಲೂ ಕೇಳುತ್ತಾ ಬಂದಿದ್ದೆವೆ ಆದರೆ ಅದಕ್ಕೇ ಸಾಕ್ಷಿ ಎಂಬಂತೆ ಇಲ್ಲಿ ಅಂತಹದ್ದೊಂದು ಉದಾಹರಣೆ ಜರುಗಿದೆ ಒಬ್ಬ ಸಾಮಾನ್ಯ ಮಹಿಳೆ ಕೋ ಬಂದಾಗ ದುರ್ಗಾ ಮಾತೆಯ ರೂಪವನ್ನು ತಾಳುತ್ತಾಳೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಹೌದು ಇಲ್ಲೊಬ್ಬ ಮಹಿಳೆ ಅತ್ಯಂತ ಶಕ್ತಿಯಾಲಿಯ ಜೊತೆ ಹೋರಾಟ ಮಾಡಿದ್ದಾಳೆ‌.

ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ. ಇಲ್ಲೊಬ್ಬ ಧೈರ್ಯಶಾಲಿ ಬುಡಕಟ್ಟು ಮಹಿಳೆಯಾದ ವಿನಿತಾ ಒರಾನ್ ಎಂಬಾಕೆ, ತನ್ನ ಧೈರ್ಯದಿಂದ ನ’ಕ್ಸಲ’ರನ್ನು ಎದುರಿಸುವ ಮೂಲಕ ತನ್ನ ಇಡೀ ಕುಟುಂಬವನ್ನು ಕಾಪಾಡಿದ್ದಾಳೆ‌, ಈಕೆ ತನ್ನ ಕುಟುಂಬವನ್ನು ರಕ್ಷಿಸಲು ರ’ಣಚಂ’ಡಿಯ ರೂಪವನ್ನು ತಾಳಿದ್ದಾಳೆ ಎನ್ನಬಹುದು. ವಿನಿತಾ ಎಂಬಾಕೆ ಪಿಎಲ್‌ಎಫ್‌ಐನ ನ’ಕ್ಸಲೈ’ಟ್ ಕ’ಮಾಂಡ’ರ್ ಬಸಂತ್ ಗೋಪಾ ಎಂಬುವವನನ್ನ ಕೊಂ’ದು ಹಾ’ಕಿದ್ದಾ’ಳೆ.

ಈ ಘಟನೆ ಕಳೆದ ಮೇ 5 ರ ರಾತ್ರಿ ಸಂಭವಿಸಿದ್ದು ಮಾಹಿತಿಯ ಪ್ರಕಾರ, ಶ’ಸ್ತ್ರ ಸ’ಜ್ಜಿತ ಮಾ’ವೋವಾ’ದಿಗಳು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಬೃಂದನಾಯಕ್ ಟೋಲಿಯಲ್ಲಿ ವಿನಿತಾ ಕುಟುಂಬದ ಮೇಲೆ ಹ’ಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಆದರೆ ಪತಿ ಮತ್ತು ಸೋದರ ಮಾವನನ್ನು ಕೊ’ಲ್ಲುವ ಉದ್ದೇಶದಿಂದ ನ’ಕ್ಸಲ’ರು ಅಲ್ಲಿಗೆ ಬಂದಿದ್ದರಂತೆ. ಆದರೆ ಆ ನ’ಕ್ಸಲ’ರು ಈ ಮೊದಲು ಅವರ ಮಾವನನ್ನು ಕೊಂ’ದಿದ್ದು, ನಂತರ ಆಕೆಯ ಪತಿಯನ್ನು ಕೊ’ಲ್ಲಲು ಮುಂದಾಗಿದ್ದರು.

ನ’ಕ್ಸಲ’ರು ಹಲವಾರು ಸು’ತ್ತು ಗುಂ’ಡು ಹಾ’ರಿಸಿದರು ಆದರೆ ವಿನಿತಾ ಅವರ ಪತಿ ಭೀಮಾ ಮತ್ತು ಅವರ ಸಹೋದರ ಪಿಯೂಷ್ ಅವರನ್ನು ಹೊರ ಬರುವಂತೆ ಕೇಳಿದರು. ನ’ಕ್ಸಲ’ರು ಹೊರಗೆ ಬರದಿದ್ದರೆ ಇಡೀ ಕುಟುಂಬವನ್ನು ಕೊ’ಲ್ಲುವು’ದಾಗಿ ಬೆ’ದರಿಕೆ ಹಾಕಿದರು. ಆದರೆ ಭೀಮಾ ಮತ್ತು ಪಿಯೂಷ್ ಇಬ್ಬರೂ ತಪ್ಪಿಸಿಕೊಳ್ಳಲು ಹಿಂದಿನ ಬಾಗಿಲಿನ ಮೂಲಕ ಹೋಗುವಂತೆ ವಿನಿತಾ ಸಲಹೆ ನೀಡಿದ್ದಾಳೆ.

ನಂತರ ವಿನೀತಾ ಧೈರ್ಯದಿಂದ ಪಕ್ಕದಲ್ಲಿದ್ದ ಕು’ಡಗೋ’ಲಿನ ಆ’ಯುಧ ಹಿಡಿದು ಬಾಗಿಲ ಬಳಿ ನಿಂತಳು ನಂತರ ಗುಂ’ಡು ಹಾ’ರಿಸು’ತ್ತಾ ನ’ಕ್ಸಲ’ರು ಬಾಗಿಲಿಗೆ ನುಗ್ಗಿ ಮನೆಯೊಳಗೆ ಪ್ರವೇಶಿಸುವ ಸಂದರ್ಭದಲ್ಲಿ ಆಕೆ ಧೈರ್ಯದಿಂದ ನ’ಕ್ಸಲ’ರ ಕ’ಮಾಂಡ’ರ್ ಬಸಂತ್ ಗೋಪ್ ಮೇಲೆ ಜೋರಾಗಿ ಕು’ಡುಗೋ’ಲು ಬೀಸಿದ್ದಾಳೆ ಆಗ ಕ’ಮಾಂಡ’ರ್ ತೀ’ವ್ರವಾಗಿ ಗಾಯಗೊಂಡನು ನಂತರ ಅಲ್ಲಿ ಅನೇಕ ಜನರು ಇದ್ದಾರೆಂದು ಭಾವಿಸಿದ ಉಳಿದ ನ’ಕ್ಸಲ’ರು ಭ’ಯಭೀ’ತರಾಗಿ ಓಡಿ ಹೋಗಿದ್ದಾರೆ.

ನಂತರ ಗಾಯಗೊಂಡ ನ’ಕ್ಸಲ’ರ ಕಮಾಂಡರ್ ಪಲಾಯನ ಮಾಡಲು ಪ್ರಾರಂಭಿಸಿದ ಆದರೆ ದಾರಿಯ ಮಧ್ಯದಲ್ಲೆ ಸಾ’ವನ್ನ’ಪ್ಪಿದ್ದಾನೆ ಎಂದು ತಿಳಿದು ಬಂದಿದೆ. ವಿನೀತಾ ಅವರ ಮಾವ ಶನಿಹರಾ ಒರಾನ್ ಅವರು ಈ ಪಿ’ಎಲ್‌ಎಫ್‌ಐ ಉ’ಗ್ರರು ಎರಡು ವರ್ಷಗಳ ಹಿಂದೆ ಕೊ’ಲ್ಲಲ್ಪ’ಟ್ಟರು ಎಂದು ಹೇಳಲಾಗ್ತಿದೆ. ಈ ಹಿಂದೆ ನ’ಕ್ಸಲ’ರು ಅವರಿಂದ ಐವತ್ತು ಸಾವಿರ ವಸೂಲಿ ನೀಡುವಂತೆ ಒತ್ತಾಯಿಸಿದ್ದರು. ಅವರ ಹ’ತ್ಯೆಯ ನಂತರ, ಇಡೀ ಕುಟುಂಬ ರಾಂಚಿಗೆ ವಲಸೆ ಬಂದಿತು ಮತ್ತು ಆ ಕುಟುಂಬ ಕಾರ್ಮಿಕರಾಗಿ ಕೆಲಸ ಮಾಡುತ್ತಿತ್ತು ಎನ್ನಲಾಗಿದೆ.

ದೇಶದಾದ್ಯಂತ ಲಾಕ್‌ಡೌನ್ ಹಾಕಿದ್ದರಿಂದ ಕುಟುಂಬವು ತಮ್ಮ ಗ್ರಾಮಕ್ಕೆ ಮರಳಿದ್ದು, ನ’ಕ್ಸಲ’ರು ಇಲ್ಲಿಯವರೆಗೆ ವಿನಿತಾ ಮನೆಯ ಮೇಲೆ ಆರು ಬಾರಿ ದಾ’ಳಿ ಮಾಡಿದ್ದಾರಂತೆ, ವಿನೀತಾ ಕೈಯಲ್ಲಿ ಕೊಲ್ಲಲ್ಪಟ್ಟ ಪಿಎಲ್‌ಎಫ್‌ಐನ ಏರಿಯಾ ಕ’ಮಾಂಡ’ರ್ ಬಸಂತ್ ಗೋಪ್ ಈ ಪ್ರದೇಶದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದು ಆತ ಅನೇಕ ಕೊ’ಲೆ ಮತ್ತು ದ’ರೊಡೆ ಮಾಡಿದ್ದನಂತೆ. ಗುಮ್ಲಾ ಜಿಲ್ಲೆಯ ಅನೇಕ ಪೊ’ಲೀಸ್ ಠಾಣೆ ಪ್ರದೇಶಗಳಲ್ಲಿ ಗೋಪ್ ವಿ’ರುದ್ಧ ಹನ್ನೆರಡು ಕ್ಕೂ ಹೆಚ್ಚು ಕೊ’ಲೆ, ದ’ರೋಡೆ, ಸು’ಲಿಗೆ, ಶ’ಸ್ತ್ರಾಸ್ತ್ರ ಕಾ’ಯ್ದೆ ಪ್ರಕರಣಗಳು ಈ ಹಿಂದೆ ದಾಖಲಾಗಿವೆ.

ವಿನೀತಾ ಅವರ ಈ ಧೈರ್ಯದಿಂದ ಗ್ರಾಮಸ್ಥರು ಅತ್ಯಂತ ಸಂತೋಷಗೊಂಡಿದ್ದಾರೆ. ಸರ್ಕಾರ ಮತ್ತು ಆಡಳಿತವು ವಿನಿತಾ ಅವರನ್ನು ಗೌರವಿಸಬೇಕು ಮತ್ತು ಇಡೀ ಕುಟುಂಬಕ್ಕೆ ಸುರಕ್ಷತೆ ನೀಡುವುದಾಗಿ ಖಚಿತಪಡಿಸಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

error: Content is protected !!