fbpx

ಪಿ’ಓಕೆ, ಗಿ’ಲ್ಗಿಟ್ ಬಾ’ಲ್ಟಿಸ್ತಾ’ನ್ ನಲ್ಲಿ ಸ-ರ್ಜಿಕ-ಲ್ ಸ್ಟ್ರೈ-ಕ್ ನಡೆಸಿದ ಭಾರತೀಯ ಸೇ-ನೆ, 60-70 ಉ-ಗ್ರ-ರು ಮ-ಟಾಷ್..?

ಕಳೆದ ರಾತ್ರಿ ಭಾರತೀಯ ಸೇ-ನೆ 60-70 ಉ-ಗ್ರರ-ನ್ನ ಹಾಗು ಪಾ-ಕ್ ಯೋ-ಧರ-ನ್ನ ಪಿಓಕೆ (ಪಾ-ಕಿಸ್ತಾ-ನ ಆ-ಕ್ರಮಿತ ಕಾ-ಶ್ಮೀರ-ದಲ್ಲಿ) ಹೊ-ಡೆದು-ರುಳಿಸಿ-ದ್ದಾರೆ ಎಂಬ ಮಾಹಿತಿ ದೊರಕಿದೆ.

ಲಾಕ್‌ಡೌನ್ ನಲ್ಲಿ ಕೇಂದ್ರ ಸರ್ಕಾರ ದೇಶ ವಿ-ರೋಧಿ-ಗಳ ಕುರಿತು ಇಷ್ಟ್ಯಾಕೆ ಮೌನವಹಿಸಿದೆ, ಅಂತಹ ತಾಳ್ಮೆಗೆ ಕಾರಣವಾದರೂ ಏನು ಅಂತ ಬಹಳ ಜನ ಪ್ರಶ್ನಿಸಿದ್ದರು. ಆ ಮೌನ, ತಾಳ್ಮೆಯ ಹಿಂದೆ ದೊಡ್ಡ ತಂತ್ರವೇ ಅಡಗಿತ್ತು ಅನ್ನೋದು ಬಹಳ ಜನರಿಗೆ ಅರ್ಥವೇ ಆಗಿಲ್ಲ. ಸಿಂಹ ಒಂದು ಹೆಜ್ಜೆ ಹಿಂದೆ ಇಟ್ಟಿದೆ ಅಂತಂದ್ರೆ ಅದು ಭಯದಿಂದಲ್ಲ ಬದಲಾಗಿ ಬೇ-ಟೆಯಾ-ಡೋಕೆ ನೆಗೆಯಲು ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯವೇ. ಈಗ ಅದೇ ಹೆಜ್ಜೆಯನ್ನ ಭಾ-ರತೀ-ಯ ಸೇ-ನೆ-ಯೂ ಇಟ್ಟಾಗಿದೆ.


Continue Reading

FB IMG 1588883289188ಭಾರತ ನಡೆಸಿರುವ ಈ ಕಾ-ರ್ಯಾಚ-ರಣೆಯ ಬಗ್ಗೆ ಸಾಕ್ಷಿ ಕೊಡಿ, ಪ್ರೂಫ್, ಲಿಂಕ್ಸ್ ಕೊಡಿ ಅಂತ ಕೇಳಬೇಡಿ. ನೆನ್ನೆ ರಾತ್ರಿ  ನಡೆದ ‌ಡಿಬೇಟ್ ನಲ್ಲಿ ಪಾ-ಕಿಸ್ತಾನಿ-ಯೊಬ್ಬನಿಗೆ ಮೇಜರ್ ಗಗನದೀಪ್ ಬಕ್ಷಿ ಹಿ-ಗ್ಗಾಮು-ಗ್ಗಾ ಝಾ-ಡಿಸುತ್ತ “ಹೋಗಿ ನಿಮ್ಮ ಬಂಕ-ರ್‌ಗಳನ್ನ ಚೆಕ್ ಮಾಡ್ಕೊಳ್ಳಿ & ಪಿಓಕೆ ನಲ್ಲಿ ಎಷ್ಟು ಜನ ನಿಮ್ಮ ಸೈ-ನಿಕ-ರು ಸ-ತ್ತಿದಾ-ರಂತ ನೋಡ್ಕೊಳ್ಳಿ” ಅಂದಿದ್ದನ್ನ ಸೂಕ್ಷ್ಮವಾಗಿ ಅವಲೋಕಿಸಿ ಆಗ ನಿಮಗೆ ಭಾರತದ ಕಾ-ರ್ಯಾಚರ-ಣೆಯ ಬಗ್ಗೆ ಅಂದಾಜು ಸಿಗಬಹುದು.

ಇದನ್ನೂ ಓದಿ:  'ಲಡಾಕ್ ಗಡಿಗೆ ಹೋಗಲ್ಲ' ಎಂದು ಗೋಳಾಡುತ್ತಿರುವ ಚೀನೀ ಯೋಧರು? ವೈರಲ್ ವಿಡಿಯೋ ನೋಡಿ

FB IMG 1588883293723

FB IMG 1588883291468ಅಷ್ಟೇ ಅಲ್ಲ ಭಾರತ ತನ್ನ ಹವಾಮಾನ ವರದಿಯಲ್ಲಿ ಬರೀ ಭಾರತದ್ದಷ್ಟೇ ಅಲ್ಲ ಭಾರತದ ಅಭಿನ್ನ ಅಂಗವಾದ ಪಾ-ಕಿಸ್ತಾ-ನದ ವ-ಶದಲ್ಲಿ-ರುವ ಗಿಲ್ಗಿಟ್ ಬಾಲ್ಟಿಸ್ತಾನ್ ಬಗ್ಗೆಯೂ ನೆನ್ನೆಯಿಂದ ಪ್ರಸಾರ ಮಾಡಲು ಶುರುಮಾಡಿದೆ.

ಈ ಸುದ್ದಿ ನಿಮಗೆ ಖುಷಿ ತಂದಿದ್ದರೆ ಹೆಚ್ಚೆಚ್ಚು ಶೇರ್ ಮಾಡಿ, ಜೈ ಹಿಂದ್…

Trending Short Videos

close

This will close in 26 seconds

error: Content is protected !!