fbpx

ಪಾ-ಕಿಸ್ತಾನ-ದ ಫೋಟೋ ತೋರಿಸಿ ಭಾರತವನ್ನ ಬೈ-ದ ಖ್ಯಾತ ಪತ್ರಕರ್ತ ಪುಣ್ಯ ಪ್ರಸನ್ ಬಾಜಪೇಯಿ

ಈ ದೇಶದಲ್ಲಿ ಪತ್ರಿಕೋದ್ಯಮವನ್ನ ಬಹಳಷ್ಟು ಜನ ಹೊಲಸು ಜನರು ಅಪಮಾನಿಸುತ್ತಲೇ ತಾವೊಬ್ಬ ಪತ್ರಕರ್ತ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತ ನಮ್ಮ ದೇಶದ ವಿ-ರುದ್ಧವೇ ಅಜೆಂಡಾ ನಡೆಸುವ ಹಲವಾರು ದೇ-ಶವಿ-ರೋಧಿ ಪತ್ರಕರ್ತರಿದ್ದಾರೆ. ಆದರೆ ಪುಣ್ಯ(ಪಾಪ) ಪ್ರಸನ್ನ ಬಾಜಪೇಯಿ ಕಥೆ ಸ್ವಲ್ಪ ಬೇರೆಯದ್ದೇ ಇದೆ, ಯಾವ ರೀತಿ ನಾಯಿಯ ಡೊಂಕು ಬಾಲ ಎಷ್ಟೇ ದಬ್ಬೆ ಕಟ್ಟಿದರೂ ಸರಿಯಾಗುವುದಿಲ್ಲವೋ ಅದೇ ರೀತಿ ಈತನ ನೀ-ಚತನ ಮಾತ್ರ ಸರಿಹೋಗುವುದೇ ಇಲ್ಲ ನೋಡಿ.

ಈತನ ದಲ್ಲಾಳಿ ಬುದ್ಧಿಯಿಂದ ಮತ್ರು ಫೇಕ್ ಪ್ರೊಪಗಂಡಾಗಳ ಕಾರಣ ಈತ‌ನ್ನ ಹಲವಾರು ಮೀಡಿಯಾ ಹೌಸ್ ಗಳು ಕೆಲಸಕ್ಕೆ ಸೇರಿಸಿಕೊಳ್ಳೋಕೆ ತಯಾರಿಲ್ಲ ಆದರೂ ಈತ ಫೇಕ್ ನ್ಯೂಸ್, ಫೇಕ್ ಪ್ರೊಪಗಂಡಾ ಹಬ್ಬಿಸುವ ತನ್ನ ಚಾಳಿ ತನ್ನ ರಕ್ತದಲ್ಲೇ ಇದೇ ಅನ್ನೋ ರೀತಿಯಲ್ಲಿ ಅದನ್ನ ಮಾತ್ರ ಬಿಟ್ಟಿಲ್ಲ ನೋಡಿ. ಈಗ ಈತ ಸೋಶಿಯಲ್ ಮೀಡಿಯಾ ಮೂಲಕ ಒಂದರ ಮೇಲೊಂದರಂತೆ ಫೇಕ್ ನ್ಯೂಸ್ ಗಳನ್ನ ಹಬ್ಬಿಸುತ್ತಿದ್ದಾನೆ ನೋಡಿ.


Continue Reading

ಪಾಕಿಸ್ತಾನದ ಫೋಟೋ ತೋರಿಸಿ ಪಾಪ ಪ್ರಸುನ್ ಬಾಜಪೇಯಿ ಭಾರತವನ್ನ ಬೈಯುತ್ತಿದ್ದಾನೆ

ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಇರುವ ಕಾರಣ ದೇಶದ ಬಡವರ ಬಗ್ಗೆ ದೇಶಾದ್ಯಂತ ಸಂವೇದನೆ ವ್ಯಕ್ತವಾಗುತ್ತಿದ್ದು ದೇಶದ ಜನ ಅವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ ಆದರೆ ಈ ಮಧ್ಯೆ ಈ ಪಾಪಪ್ರಸುನ್ ಬಾಜಪೇಯಿ ಭಾರತ ಹಾಗು ಮೋದಿ ಸರ್ಕಾರವನ್ನ ಅವಮಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ.

ಈತನ ಲೇಟೆಸ್ಟ್ ಸುಳ್ಳುಸುದ್ದಿ ನೋಡಿ

EXWrRSqUwAAMNueಈ ಫೋಟೋವನ್ನ ಈತ ಶೇರ್ ಮಾಡಿ ಬರೀತಾನೆ – “ನೋಡಿ ಮದರ್ ಇಂಡಿಯಾದ ಕಾಲುಗಳನ್ನೊಮ್ಮೆ ನೋಡಿ” ಅಂತ

ಈ ಫೋಟೋ ಬಗ್ಗೆ ಈತ ಶೇರ್ ಮಾಡಿ ಇದು ಭಾರತದ ಬಡ ತಾಯಂದಿರ ಫೋಟೋ, ಇದು ಭಾರತಮಾತೆಯ ಕಾಲು ಅಂತ ಹೇಳುತ್ತಿದ್ದಾನೆ. ಇದರರ್ಥ ಮೋದಿ ಸರ್ಕಾರದಲ್ಲಿ ಬಡ ತಾಯಂದಿರು ಸಾಯುತ್ತಿದ್ದಾರೆ, ಹಾಕೋಕೆ ಚಪ್ಪಲಿಯೂ ಇಲ್ಲ ಅನ್ನೋ ಅರ್ಥ ಆತನದ್ದಾಗಿದೆ.

ಆದರೆ ಈ ಫೋಟೋದ ಬಗ್ಗೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ನಾವು ತನಿಖೆ ನಡೆಸಿದಾಗ ತಿಳಿದು ಬಂದ ವಿಷಯವೇನೆಂದರೆ ಈ ಚಿತ್ರವನ್ನ 2018 ರಲ್ಲಿ ದಿ ಲಂಡನ್ ಪೋಸ್ಟ್ ನಲ್ಲಿ ಪಬ್ಲಿಷ್ ಮಾಡಲಾಗಿದ್ದು ಇದು ಪಾಕಿಸ್ತಾನದ್ದಾಗಿದೆ, ಆದರೆ ಈ ಚಿತ್ರ ಲಾಕ್‌ಡೌನ್ ಸಂದರ್ಭದಲ್ಲಿ ಭಾರತ ಮಾತೆಯ ಚಿತ್ರ ಅಂತ ಪಾಪ ಪ್ರಸುನ್ ಬಾಜಪೇಯಿ ಹೇಳುತ್ತಿದ್ದಾನೆ.

Screenshot 2020 05 07 at 9.32.04 AMನಿಜವಾಗಿ ಹೇಳಬೇಕೆಂದರೆ ಸದ್ಯ ಪಾಪ ಪ್ರಸುನ್ ಬಾಜಪೇಯಿ ಯಂತಹ ದಲ್ಲಾಳಿಗಳ ಬಳಿ ಈಗ ನೌಕರಿಯಿಲ್ಲ ಹಾಗಾಗಿ ಇಂಥವರು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್, ಟ್ವೀಟ್, ರೀಟ್ವೀಟ್ ಮಾಡುತ್ತ ತಮ್ಮ ದಲ್ಲಾಳಿ ಕೆಲಸವನ್ನು ಮುಂದುವರೆಸುತ್ತ ಭಾರತವನ್ನ ಅಪಮಾನಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ರಿದ್ದಾರೆ. ಈ ರೀತಿ ಮಾಡಿ ಭಾರತ ವಿರೋಧಿ ಶಕ್ತಿಗಳಿಂದ ಸ್ವಲ್ಪ ಬಿರ‌್ಯಾನಿ ಸ್ವಲ್ಪ ಹಣಕ್ಕೆ ತಮ್ಮನ್ನ ತಾವೇ ಮಾರಿಕೊಳ್ಳುತ್ತಿದ್ದಾರೆ. ಹೀಗೆ ಮಾಡಲಿಲ್ಲ ಅಂದರೆ ಇಂಥವರ ಹೊಟ್ಟೆಪಾಡದರೀ ಹೇಗೆ ನಡೀಬೇಕು?

Trending Short Videos


close

This will close in 26 seconds

error: Content is protected !!