fbpx

“ಸದ್ಯ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇರಬೇಕಿತ್ತು, ಆಗ ಭ-ಯೋತ್ಪಾ-ದಕರಿಗೆ….”

ಹಿಂ-ದೂ ವಿ-ರೋಧಿ, ಉ-ಗ್ರ ಯಾಕೂಬ್ ಮೆಮನ್ ಗ-ಲ್ಲು ಶಿ-ಕ್ಷೆ ತಪ್ಪಿಸಲು ರಾತ್ರಿ 2 ಗಂಟೆಗೆ ಸುಪ್ರೀಂಕೋರ್ಟ್ ಬಾಗಿಲು ತೆರೆಸಿದ್ದ, ಭ-ಯೋತ್ಪಾ-ದಕರ ಪರ, ಕು-ಖ್ಯಾ-ತ ವಕೀಲ ಪ್ರಶಾಂತ ಭೂಷಣ್‌ ಸದ್ಯ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇರಬೇಕಿತ್ತು ಎಂದಿದ್ದಾನೆ. ಆತ ಹೇಳುವ ಪ್ರಕಾರ ಸದ್ಯ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ದೇಶದ ಜನರ ಕಲ್ಯಾಣವಾಗುತ್ತಿತ್ತಂತೆ.

ಆತ ಈ ಬಗ್ಗೆ ಟ್ವೀಟ್ ಮಾಡುತ್ತ – ಅಣ್ಣಾ ಹಜಾರೆ ಜೊತೆ ನಾನಿದ್ದೆ ಹಾಗು ಆ ಸಮಯದಲ್ಲಿ ನಾನು ಕಾಂಗ್ರೆಸ್ ಸರ್ಕಾರವನ್ನ ವಿರೋಧಿಸಿದ್ದೆ, ಅದು ನನ್ನ ಜೀವನದ ಅತಿ ದೊಡ್ಡ ತಪ್ಪು, ನಾನು ಕಾಂಗ್ರೆಸ್ಸನ್ನ ವಿ-ರೋಧಿಸ-ಬಾರದಿತ್ತು ಎಂದಿದ್ದಾನೆ.

ಕಾಂಗ್ರೆಸ್ ಜನರಿಗಾಗಿ ಎಷ್ಟು ಒಳ್ಳೆ ಕೆಲಸ ಮಾಡುತ್ತಿತ್ತು, ಕಾಂಗ್ರೆಸ್ ಸರ್ಕಾರವಿದ್ದರೆ ಈಗ ದೇಶದ ಜನರಿಗೆ ಒಳ್ಳೆಯದಾಗುತ್ತಿತ್ತು, ಆದರೆ ಮೋದಿ ಈ ದೇಶವನ್ನೇ ಬ-ರ್ಬಾದ್ ಮಾಡಿ ಬಿಟ್ಟರು ಎಂದಿದ್ದಾನೆ.

ಮೋದಿ ತುಂಬಾ ಅ-ಪಾಯ-ಕಾರಿ, ಈತ ಎಲ್ಲವನ್ನೂ ಹಾಳುಮಾಡಿಬಿಟ್ಟ, ಕಾಂಗ್ರೆಸ್ಸಂತೂ ತನ್ನ ಪ್ರಣಾಳಿಕೆಯಲ್ಲಿ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ಅಧಿಕಾರಕ್ಕೆ ಬಂದರೆ ಅವುಗಳನ್ನೆಲ್ಲ ಜಾರಿಗೆ ತರಲು ಇಚ್ಛಿಸಿತ್ತು, ಇಂದು ಮೋದಿ ಜಾಗದಲ್ಲಿ ರಾಹುಲ್ ಗಾಂಧಿ ಬಳಿ ಅಧಿಕಾರ ಇದ್ದಿದ್ದರೆ ದೇಶಕ್ಕೆ ಒಳಿತಾಗುತ್ತಿತ್ತು ಆದರೆ ಮೋದಿ ಇರುವ ಕಾರಣ ಇಂದು ಇಡೀ ದೇಶವೇ ಬ-ರ್ಬಾದ್ ಆಗಿದೆ ಎಂದಿದ್ದಾನೆ.

ಮೋದಿ‌ ಪ್ರಧಾನಿಯಾದ ಬಳಿಕ ದೇಶದಲ್ಲಿ ಭ-ಯೋತ್ಪಾ-ದನೆಯ ಹೆಸರೇ ಇಲ್ಲ, ಜಮ್ಮು ಕಾಶ್ಮೀರ ಶಾಂತವಾಗಿದೆ, ಉ-ಗ್ರರ-ನ್ನ ಸೇನೆ ಹೇಳ ಹೆಸರಿಲ್ಲದಂತೆ ಮಾಡುತ್ತಿದೆ, ಇದನ್ನ ಪ್ರಶಾಂತ್ ಭೂಷಣ್‌ಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಕಾಂಗ್ರೆಸ್ ಸರ್ಕಾರವಿದ್ದರೆ ಉ-ಗ್ರರಿ-ಗೆ ಬಿರ‌್ಯಾನಿ ತಿನ್ನಿಸುತ್ತ ಕಂಡ ಕಂಡಲ್ಲಿ ಬಾಂ-ಬ್ ಇಡಿಸಬಹುದಿತ್ತು ಅನ್ನೋದು ಇವನ ಲೆಕ್ಕಾಚಾರ ಅಷ್ಟೇ. ಮೊನ್ನೆ ಮೊನ್ನೆಯಷ್ಟೇ ದೂರದರ್ಶನದಲ್ಲಿ ರಾಮಾಯಣ ಮಹಾಭಾರತ ಮರುಪ್ರಸಾರದ ವಿ-ರುದ್ಧವೂ ಈ ನಾ-ಲಾಯ-ಕ್ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಮುಖಭಂಗ ಅನಿಭವಿಸಿಸಿದ್ದ.

Trending Short Videos

error: Content is protected !!