fbpx

ಲಾಕಡೌನ್: ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ನಿಂತ ಪೋ’ಲಿಸ್ ಅ’ಧಿಕಾರಿ: ಬಳಿಕ ಅಲ್ಲಿ ನಡೆದದ್ದೇನು? ವಿಡಿಯೋ ನೋಡಿ…

ಮಹಿಳೆಯರ ಮೇಲೆ ರಾತ್ರಿ ಹೊತ್ತು ಅ’ನಾಹುತ ಘಟನೆಗಳು ಜರುಗಿದರೆ ನಾವು ಮೊದಲು ಹೇಳುವುದು ನಮ್ಮ ಸಮಾಜ ಸರಿಯಿಲ್ಲ ಹಾಗೆಯೇ ಮೊದಲು ಕೇಳುವ ಪ್ರಶ್ನೆ ನಮ್ಮ ಪೋ’ಲಿಸರು ಏನ್ ಮಾಡ್ತಿದ್ದಾರೆ ಅಂತ, ಯಾವುದೋ ಒಂದು ದು’ರ್ಘಟ’ನೆ ಸಂಭವಿಸಿದರೆ ನಾವು ಮೊದಲು ದೂರುವುದು ನಮ್ಮ ಪೋ’ಲಿಸರ ವ್ಯವಸ್ಥೆ ಮೇಲೆಯೆ, ಹೀಗಾಗಿ ಇಲ್ಲೊಬ್ಬ ಮಹಿಳಾ ಡಿಸಿಪಿ ಸತ್ಯಾ ಸತ್ಯತೆಯನ್ನು ತಿಳಿಯಲು ಹೊಸ ಪ್ರಯತ್ನ ಮಾಡಿದ್ದಾರೆ.

ಹೌದು ಇಲ್ಲೊಬ್ಬ ಮಹಿಳಾ ಡಿಸಿಪಿ ರಾತ್ರಿ ಹೊತ್ತು ಮಹಿಳೆಯರಿಗೆ ಕಿ’ರುಕು’ಳ ಘಟನೆ ಹೇಗಾಗುತ್ತವೆ ಎಂದು ಗಮನಿಸಲು ಒಂದು ಮಧ್ಯರಾತ್ರಿ ಆಕೆ ಸಾಮಾನ್ಯ ಮಹಿಳೆಯಂತೆ ಬಟ್ಟೆ ಧರಿಸುವ ಮೂಲಕ ರಸ್ತೆಯ ಬದಿಯಲ್ಲಿ ನಿಂತುಕೊಳ್ತಾರೆ ಆದರೆ ಆ ದಿನ‌ ಅವರಿಗಾದ ಅನುಭವ ಭ’ಯಾನ’ಕ ಹಾಗು ಬೆ’ಚ್ಚಿ ಬೀ’ಳಿಸುವಂತ’ಹದ್ದು.

ಕ್ಯಾಲಿಕಟ್ ನಗರದಲ್ಲಿ ಮಧ್ಯರಾತ್ರಿ ಸಾಮಾನ್ಯ ಮಹಿಳೆಯಂತೆ ರಸ್ತೆಯಲ್ಲಿ ಓಡಾಡುತ್ತಾರೆ ಅಲ್ಲಿನ ಮಹಿಳಾ ಡಿಸಿಪಿ ಮೇರಿ ಜೋಸೇಫ್ ನಂತರ ಅಲ್ಲಿಗೆ ಬಂದ ಕೆಲವು ಪುಂಡರ ತಂಡ ಆಕೆಯನ್ನು ಕಂಡು ಯಾವ ರೀತಿಯಾಗಿ ಮಾತನಾಡಿದ್ದಾರೆ ಎಂದು ಈ ವಿಡಿಯೊದಲ್ಲಿದೆ ನೋಡಿ.

error: Content is protected !!