fbpx

ಕಾ’ಶ್ಮೀರದಲ್ಲಿ ಮತ್ತೆ ಉ’ಗ್ರರ ಧಾ’ಳಿ, ಮೂವರು ಯೋ’ಧರು ಹು’ತಾತ್ಮ

ಕಾ’ಶ್ಮೀರದ ಹಂದ್ವಾರದಲ್ಲಿ ಮತ್ತೆ ಸೇ’ನಾ ವಾಹನದ ಮೇಲೆ ಪಾ’ಕಿಸ್ತಾನಿ ಬೆಂಬಲಿತ ಇ’ಸ್ಲಾಮಿ’ಕ್ ಉ’ಗ್ರರು ಧಾ’ಳಿ ನಡೆಸಿದ್ದಾರೆ. ಈ ಗುಂ’ಡಿನ ಧಾ’ಳಿಯಲ್ಲಿ ಭಾರತೀಯ ಸೇ’ನೆಯ ಮೂವರು ಯೋ’ಧರು ಹು’ತಾತ್ಮರಾಗಿದ್ದು, 7ಯೋಧರು ಗಂ’ಭೀರವಾಗಿ ಗಾ’ಯಗೊಂಡಿದ್ದಾರೆ.

ಕಳೆದ ಒಂದು ವಾರದಲ್ಲಿ ಇದು ಎರಡನೇ ಉ’ಗ್ರ ಧಾ’ಳಿಯಾಗಿದ್ದು, ಕಳೆದ ಶನಿವಾರ ನಡೆದ ಧಾ’ಳಿಯಲ್ಲಿ ಐವರು ಯೋ’ಧರು ಹು’ತಾತ್ಮರಾಗಿದ್ದರು, ಇಬ್ಬರು ಉ’ಗ್ರರನ್ನು ಯೋ’ಧರು ಹೊ’ಡೆದುರುಳಿಸಿದ್ದರು.

ಇಂದು ಸೇ’ನಾ ಕಾನ್ವೋಯಿ ಮೇಲೆ ಉ’ಗ್ರರು ಗುಂಡಿನ ಧಾ’ಳಿ ನಡೆಸಿದ್ದು ಮೂವರು ಯೋ’ಧರು ಹು’ತಾತ್ಮರಾಗಿದ್ದಾರೆ. ಧಾ’ಳಿ ನಡೆಸಿದ ಒಬ್ಬ ಉ’ಗ್ರನನ್ನು ಹೊ’ಡೆದುರುಳಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

error: Content is protected !!