fbpx

ಪಾ’ಕಿಸ್ತಾನಿ ಉ’ಗ್ರರನ್ನು ಭಾ’ರತೀಯ ಸೇ’ನೆಯ ಸ್ನೈ’ಪರ್ ಗಳು ಹೇಗೆ ಉ’ಡಾಯಿಸಿದ್ದಾರೆ ನೋಡಿ, ವೈ’ರಲ್ ವೀ’ಡಿಯೋ

ಇಡೀ ಪ್ರ’ಪಂಚ ಕ’ರೋನಾ ಸೋಂ’ಕಿನ ವಿ’ರುದ್ಧ ಹೋ’ರಾಡುತ್ತಿದ್ದರೆ, ಭಾರತ ಮಾತ್ರ ಕ’ರೋನಾ ಜೊತೆ ಇ’ಸ್ಲಾಮಿ’ಕ್ ಭ’ಯೋತ್ಪಾ’ದನೆಯ ಜೊ’ತೆಯೂ ಹೋ’ರಾಡಬೇಕಾಗಿದೆ. ದೇ’ಶದ ಒಳಗೆ ಕ’ಣ್ಣಿಗೆ ಕಾ’ಣದ ಕ’ರೋನಾದಿಂದ ಜ’ನರನ್ನು ರ’ಕ್ಷಿಸಲು ವೈದ್ಯರು ಹಗಲು ರಾತ್ರಿ ಶ್ರ’ಮಿಸುತ್ತಿದ್ದರೆ, ಗ’ಡಿಯಲ್ಲಿ ಭಾ’ರತದ ಒಳಗೆ ನು’ಸುಳಿ ಅ’ಮಾಯಕರ ರ’ಕ್ತ ಹ’ರಿಸಲು ಸಂಚು ರೂಪಿಸುತ್ತಿರುವ ಇ’ಸ್ಲಾಮಿ’ಕ್ ಉ’ಗ್ರರ ವಿ’ರುದ್ಧ ಭಾ’ರತೀಯ ಸೈ’ನಿಕರು ನಿದ್ದೆ ಬಿಟ್ಟು ಹೋ’ರಾಡುತ್ತಿದ್ದಾರೆ.

ಶನಿವಾರವಷ್ಟೇ ಉ’ಗ್ರರ ವಿ’ರುದ್ಧದ ಕಾ’ರ್ಯಾಚರಣೆಯಲ್ಲಿ ಭಾ’ರತೀಯ ಸೇ’ನೆಯ ಐವರು ಯೋ’ಧರು ಹು’ತಾತ್ಮರಾಗಿದ್ದರು. ಮನೆಯಲ್ಲಿ ಜನರನ್ನು ಗು’ರಾಣಿಯಾಗಿಸಿಕೊಂಡಿದ್ದ ಉ’ಗ್ರರನ್ನು ಹೊ’ಡೆದುರುಳಿಸಲು ಭಾ’ರತೀಯ ಸೇ’ನೆಯ ಕಾ’ರ್ಯಾಚರಣೆಯ ಸಂದರ್ಭದಲ್ಲಿ ಐವರು ಯೋ’ಧರು ಪ್ರಾ’ಣಾರ್ಪಣೆ ಮಾಡಿದ್ದರು, ಈ ಕಾ’ರ್ಯಾಚರಣೆಯಲ್ಲಿ ಇಬ್ಬರು ಉ’ಗ್ರರನ್ನೂ ಹೊ’ಡೆದುರುಳಿಸಿ ಮನೆಯಲ್ಲಿದ್ದ ಜನರನ್ನು ರ’ಕ್ಷಿಸಲಾಗಿತ್ತು.

ಇದೀಗ ವೀ’ಡಿಯೋವೊಂದು ಸಾ’ಮಾಜಿಕ ಜಾ’ಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಭಾ’ರತೀಯ ಸೇ’ನೆಯ ಮ’ರಾಠ ರೆ’ಜಿಮೆಂಟ್ ನ ಸ್ನೈ’ಪರ್ ಗಳು ‘ಚತ್ರಪತಿ ಶಿ’ವಾಜಿ ಮ’ಹಾರಾಜ್ ಕೀ’ಜೈ’ ಎನ್ನುತ್ತಾ ಪಾ’ಕಿಸ್ತಾನದ ಪೋಸ್ಟ್ ಗಳ ಮೇಲೆ ಧಾ’ಳಿ ಮಾಡಿ ನಾಲ್ಕಕ್ಕೂ ಹೆಚ್ಚು ಪಾ’ಕಿಸ್ತಾನಿ ಉ’ಗ್ರಸೈ’ನಿಕರನ್ನು ಉ’ಡಾಯಿಸಿದ್ದಾರೆ.

ಈ ವೀ’ಡಿಯೋವನ್ನು ಕರಾವಳಿ ಬಿ’ಜೆಪಿ ಶಾಸಕ ಹರೀಶ್ ಪೂಂಜಾ ಸೇರಿ ಅನೇಕ ನಾಯಕರು ತಮ್ಮ ಸಾ’ಮಾಜಿಕ ಜಾ’ಲತಾಣದ ಖಾ’ತೆಗಳಲ್ಲಿ ಹಂ’ಚಿಕೊಂಡಿದ್ದಾರೆ. ವೀ’ಡಿಯೋ ಯಾವಾಗದ್ದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ವೈ’ರಲ್ ಆಗುತ್ತಿರುವ ಆ ವೀ’ಡಿಯೋ ಇಲ್ಲಿದೆ ನೋಡಿ,

error: Content is protected !!