fbpx

ತಾನು ಬಿ’ದ್ದರೂ ಸರ್ಕಾರದ ಆ’ರ್ಥಿಕ ವ್ಯ’ವಸ್ಥೆ ಮೇಲೆತ್ತಲು ಸಾ’ಹಸ ಪಟ್ಟ ಶೂರ, ಕು’ಡುಕನ ವೈ’ರಲ್ ವೀ’ಡಿಯೋ ನೋ’ಡಿ

ಕ’ರೋನಾ ಹಿನ್ನೆಲೆಯಿಂದ ಮು’ಚ್ಚಲಾಗಿದ್ದ ಮ’ದ್ಯದಂಗಡಿಗಳ ಬೀಗ ಇಂದು ಮತ್ತೆ ತೆರೆಯಲಾಗಿದೆ. ಕಳೆದ 40 ದಿನಗಳಿಂದ ಎ’ಣ್ಣೆ ಸಿಗದೆ ಕಂ’ಗಾಲಾಗಿದ್ದ ಮ’ದ್ಯಪ್ರಿಯರಿಗೆ ಇಂದು ಭ’ರ್ಜರಿ ಖುಷಿಯಾಗಿದೆ. ಮ’ದ್ಯದಂಗಡಿಗಳು ತೆರೆಯುವ ಮೊದಲೇ ಎ’ಣ್ಣೆ ಪ್ರಿ’ಯರು ಕಿ’ಲೋಮೀಟರ್ ಗ’ಟ್ಟಲೆ ಕ್ಯೂ ನಿಂತಿದ್ದಾರೆ.

ಆದರೆ ಕು’ಡುಕರ ಆ’ವಾಂತರ ಮಾತ್ರ ಈಗಲೂ ಮುಂದುವರೆದಿದೆ. ಚಿಕ್ಕಮಗಳೂರಿನ ತರೀಕೆರೆ ಪಟ್ಟಣದಲ್ಲಿ ಕು’ಡುಕನೊಬ್ಬ ಎ’ಣ್ಣೆ ಕು’ಡಿದು ತೂ’ರಾಡಿ ರಸ್ತೆಯಲ್ಲಿ ಬಿ’ದ್ದಿದ್ದಾನೆ. 40 ದಿನಗಳ ಬಳಿಕ ಎ’ಣ್ಣೆ ಸಿಗುತ್ತಿರುವ ಖುಷಿಯಿಂದ ಬೆಳಗ್ಗೆಯೇ ಕ್ಯೂ’ನಲ್ಲಿ ಬಂದು ಎ’ಣ್ಣೆ ಖರೀದಿಸಿದ್ದ ವ್ಯಕ್ತಿ ಮ’ದ್ಯ ಸೇ’ವಿಸಿದ ಬಳಿಕ ಟೈ’ಟಾಗಿ ತರೀಕೆರೆ ಎಪಿಎಂಸಿ ಬಳಿ ರಸ್ತೆಯಲ್ಲೇ ಉ’ರುಳಿಬಿ’ದ್ದಿದ್ದಾನೆ. ಸದ್ಯ ಈ ವೀ’ಡಿಯೋ ಸಾ’ಮಾಜಿಕ ಜಾ’ಲತಾಣದಲ್ಲಿ ವೈ’ರಲ್ ಆಗಿದೆ. ವೀ’ಡಿಯೋ ನೋಡಿ


Continue Reading

Trending Short Videos

close

This will close in 26 seconds

error: Content is protected !!