ಜಮ್ಮು ಕಾ’ಶ್ಮಿರದಲ್ಲಿ ಉ’ಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಆಧರಿಸಿ ಭ’ದ್ರತಾ ಪಡೆಗಳು ಹಂದ್ವಾರದ ಚಾಂಜ್ ಮುಲ್ಲಾ ನಲ್ಲಿ ಶನಿವಾರ ಸಂಜೆ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಕುಪ್ವಾರ ಜಿಲ್ಲೆಯ ಹಂ’ದ್ವಾರದಲ್ಲಿ ಉ’ಗ್ರರೊಂದಿಗೆ ನಡೆದ ಗುಂ’ಡಿನ ಚ’ಕಮಕಿಯಲ್ಲಿ ಕರ್ನಲ್ ಮತ್ತು ಮೇ’ಜರ್ ಒಬ್ಬರು ಸೇರಿದಂತೆ ಐವರು ಭ’ದ್ರತಾ ಸಿಬ್ಬಂದಿ ಹು’ತಾತ್ಮರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಹು’ತಾತ್ಮರಾದ ಭ’ದ್ರತಾ ಸಿಬ್ಬಂದಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಹು’ತಾತ್ಮರಾದ ಯೋ’ಧರ ಧೈರ್ಯ ಹಾಗೂ ಪ’ರಾಕ್ರಮ ಮತ್ತು ತ್ಯಾಗ ಎಂದಿಗೂ ಮರೆಯಲಾಗುವುದಿಲ್ಲ ಎಂದು ಹೇಳಿದ್ದಾರೆ. ಹು’ತಾತ್ಮ ಯೋ’ಧರು ಸಮರ್ಪಣಾ ಮನೋಭಾವದಿಂದ ನಾಗರಿಕರ ರ’ಕ್ಷಣೆ ಮಾಡುವ ಮೂಲಕ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಪ್ರಧಾನಿಯವರು ಹು’ತಾತ್ಮರ ಕುಟುಂಬಗಳಿಗೆ ಮತ್ತು ಅವರ ಸ್ನೇಹಿತರಿಗೆ ಸಾಂತ್ವನ ಹೇಳಿದ್ದಾರೆ.
ಒಂದು ಕಡೆ ಜ’ಮ್ಮು ಮತ್ತು ಕಾ’ಶ್ಮೀರದ ಹಂದ್ವಾರಾದಲ್ಲಿ ಭ’ಯೋತ್ಪಾದಕರ ವಿರುದ್ಧ ಹೋರಾಡಿದ ಭಾರತದ ಐದು ಜನ ಯೋ’ಧರನ್ನು ನೆನೆಸಿ ಇಡೀ ದೇಶವೆ ಅವರ ತ್ಯಾಗ ಬ’ಲಿದಾನವನ್ನು ನೆನೆದು ಕಣ್ಣೀರು ಹಾಕುತ್ತಿದ್ದರೆ ಇನ್ನೊಂದು ಕಡೆ ದೇಶದೊಳಗೆ ವಾಸಿಸುವ ಕೆಲ ದೇಶ ದ್ರೋ’ಹಿಗಳು ಹುತಾ’ತ್ಮರ ಸಾ’ವನ್ನು ಸಂಭ್ರಮಿಸುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಒಂದು ಕಡೆ ಇಡೀ ದೇಶದಲ್ಲಿ ಶೋಕದ ವಾತಾವರಣವಿದೆ ಆದರೆ ಮತ್ತೊಂದೆಡೆ, ಈ ದೇಶದಲ್ಲೇ ವಾಸಿಸುವ ಕೆಲ ಜಿ’ಹಾದಿ’ಗಳು ಮಾತ್ರ ಯೋ’ಧರ ಸಾ’ವಿಗೆ ಸಂಭ್ರಮ ಪಡುತ್ತ ಹು’ತಾತ್ಮರಿಗೆ ಅವಮಾನಿಸುತ್ತಿದ್ದಾರೆ.
ದೇಶಾದ್ಯಂತ ಧಾ’ರ್ಮಿಕ ಮ’ತಾಂಧ’ರು ಹಂದವಾಡಾ ದಲ್ಲಿ ನಡೆದ ಘಟನೆಗೆ ಸಂಭ್ರಮ ಆಚರಿಸಿದ್ದಾರೆ, ಬ’ಲಿದಾನಿ ಸೈ’ನಿಕರ ಮೃ’ತದೇ’ಹಗಳನ್ನು ನೋಡಿ ನಕ್ಕಿದ್ದಾರೆ. ಇಂಥವರಲ್ಲೇ ಒಬ್ಬ ಜಿ’ಹಾದಿ ದೆಹಲಿಯ ಜಫರಾಬಾದ್ನ ಶಫೀಕ್ ಅಂಜುಮ್ ಎಂಬಾತನೂ ಇದ್ದಾನೆ, ಆತನ ಚಿತ್ರವನ್ನು ನೀವು ಮೇಲೆ ನೋಡಬಹುದು
ಈ ಜಿ’ಹಾದಿಗ’ಳು ಮಾಡಿರೋದನ್ನ ನೋಡಿ ಸುಮ್ಮನೆ ಕೂತರೆ ಅದು ನಾವು ಮಾಡುವ ತಪ್ಪಾಗಬಹುದು, ಈ ಮತಾಂಧರ ವಿರುದ್ಧ ನಾವು ಧ್ವನಿಯೆತ್ತಲೇಬೇಕು
ಭಾರತದ ರಾಜಧಾನಿ ದೆಹಲಿಯ ನಿವಾಸಿಯಾಗಿರುವ ಶಫೀಕ್ ಅಂಜುಮ್ ನಮ್ಮ ದೇಶದ ಹು’ತಾತ್ಮರನ್ನ ನಾ’ಯಿಗ’ಳೆಂದು ಕರೆದಿದ್ದಾನೆ ಹಾಗು ಉ’ಗ್ರರ’ನ್ನ ಹೀರೋ ಅಂದಿದ್ದಾನೆ
Dear @DelhiPolice @CPDelhi
This Terrorist is hiding in Delhi. Hunt him down. pic.twitter.com/vtYucnJTaS— The Timaater Exporter 🇮🇳🇮🇳 (@Mysterious_Leo5) May 3, 2020
ಆತ ಫೇಸ್ಬುಕ್ ನಲ್ಲಿ ಹಂದವಾಡಾ ಘಟನೆಯ ಬಗ್ಗೆ ಪೋಸ್ಟ್ ಒಂದನ್ನ ಹಾಕಿ “ಒಂದೊಳ್ಳೆ ಸುದ್ದಿ ಬಂದಿದೆ, ಹಃ ಹಃ ಹಃ, 5 ನಾಯಿಗಳು ಸ’ತ್ತಿದಾವೆ, ಬಹಳ ಒಳ್ಳೇದಾಯ್ತು” ಎಂದು ಹು’ತಾತ್ಮ ಯೋ’ಧರನ್ನು ಅ’ವಮಾ’ನಿಸಿದ್ದಾನೆ.
ಶಫೀಕ್ ಅಂಜುಮ್ ಭ’ಯೋತ್ಪಾ’ದಕರನ್ನ ಹೀರೋ ಅನ್ನುತ್ತಿದ್ದಾನೆ ಹಾಗು ದೇಶಕ್ಕಾಗಿ ಹು’ತಾತ್ಮರಾ’ದ ಯೋ’ಧರನ್ನ ಭಾರತದ ರಾಜಧಾನಿಯಲ್ಲೇ ಕೂತು ನಾ’ಯಿ ಅಂತ ಬೈಯುತ್ತಿದ್ದಾನೆ. ಈತನಿರುವ ದೆಹಲಿಯ ಜಾಫರಾಬಾದ್ ಪ್ರದೇಶದ ಬಗ್ಗೆ ನೆನಪಿದೆಯಾ? ಕಳೆದ ಕೆಲ ದಿನಗಳ ಹಿಂದೆ ಹಿಂ’ದುಗಳ ನ’ರಸಂ’ಹಾರ, ದಂ’ಗೆ ಆಗಿದ್ದು ನೆನಪಿದೆ ತಾನೆ ಅದೇ ಪ್ರದೇಶದವನಾಗಿದ್ದಾನೆ ಈ ಶಫೀಕ್ ಅಂಜುಮ್