ಕೊರೊನಾ ವೈರಸ್ ಯಾವುದೋ ತಳೀಯಿಂದ ಹುಟ್ಟಿಕೊಂಡಿಲ್ಲ ಅಥವಾ ಮನುಷ್ಯರಿಂದ ಮಾಡಲ್ಪಟ್ಟಿಲ್ಲ ಬದಲಾಗಿ ಇದು ಉದ್ದೇಶಪೂರ್ವಕವಾಗಿ ಹರಡಲಾಗಿದೆ ಎಂದು ಯುಎಸ್ ಗು’ಪ್ತಚರ ಸಂಸ್ಥೆಗಳು ಪೊಂಪಿಯೊ ಟಾಕ್ ಶೋನಲ್ಲಿ ಹೇಳಿದ್ದಾರೆ, ಈ ವೈರಸ್ ಚೀನಾದ ವುಹಾನ್ ಲ್ಯಾಬ್ನಿಂದ ಹುಟ್ಟಿಕೊಂಡಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ.
ಜಗತ್ತಿನಲ್ಲಿ ಸೋಂಕು ಹರಡಲು ಕಾರಣವಾಹಿರುವ ಚೀನಾ ಅಷ್ಟೇ ಅಲ್ಲದೆ ಕಡಿಮೆ ಗುಣಮಟ್ಟದ ಪರಿಕ್ಷಾ ಕಿಟ್ಗಳನ್ನು ನೀಡುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದೆ. ಹೀಗಾಗಿ ಇದೀಗ ಕರೋನಾ ವೈರಸ್ ಚೀನಾಗೆ ದೊಡ್ಡ ಕಂಟಕವಾಗಿ ಕಾಡುತ್ತಿದೆ. ಕರೋನಾ ವೈರಸ್ ಮೂಲವನ್ನು ಜಂಟಿ ತನಿಖೆಯಲ್ಲಿ ಚೀನಾದ ಮುಖವಾಡ ಕಳಚಿ ಬಿದ್ದಿದೆ. ಹೌದು ಯುನೈಟೆಡ್ ಸ್ಟೇಟ್ಸ್ ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್ಡಂನ ಗು’ಪ್ತಚರ ಸಂಸ್ಥೆಗಳು ಚೀನಾ ಹ’ರಡಿಸಿದ ಕರೋನಾ ವೈರಸ್ಗೆ ಪುರಾವೆಗಳನ್ನು ಹೊರತೆಗೆದಿದ್ದಾರೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಮ್ಮ ಪತ್ತೆದಾರರನ್ನು ಚೀನಾಗೆ ಕಳುಹಿಸಿ ಕೊರೊನಾ ವರದಿ ಮಾಡಿವಂತರ ತಿಳಿಸಿದ್ದರು. ಈ ಹಿಂದೆ ಅಮೇರಿಕಾ ಕೂಡ ಚೀನಾದ ಮೇಲೆ ಶಂಕೆ ವ್ಯಕ್ತಪಸಿದ್ದು ಕೊರೊನಾ ವೈರಸ್ ಅನ್ನ ಚೀನಾ ವೈರಸ್ ಎಂದು ಡೊನಾಲ್ಡ್ ಟ್ರಂಪ್ ಕರೆದಿದ್ದರು. ಆದರೆ ಈಗ ಚೀನಾದ ವುಹಾನ್ ಲ್ಯಾಬ್ನಲ್ಲಿ ಕರೋನಾ ವೈರಸ್ ಉತ್ಪತ್ತಿಯಾಗಿತ್ತು ಎಂದು ಸೂಚಿಸಲು ಸಾಕಷ್ಟು ಪುರಾವೆಗಳಿವೆ ಸಿಕ್ಕಿವೆ ಎಂದು ಜಂಟಿ ರಾಷ್ಟ್ರಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ, ಕರೋನಾ ವೈರಸ್ ಬಗ್ಗೆ ಮಾಹಿತಿಯನ್ನು ಮರೆಮಾಡಿದರೆ ಚೀನಾ ದೇಶ ಎಲ್ಲಾ ರಾಷ್ಟ್ರಗಳ ನಷ್ಟವನ್ನು ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದರು ಆದರೇ ಯಾವುದೇ ಪುರಾವೆಗಳಿಲ್ಲದೆ ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಚೀನಾ ಪ್ರ’ತಿಭಟಿಸಿತ್ತು, ಯುಎಸ್ ಸೈ’ನ್ಯವೇ ಕರೋನಾ ವೈರಸ್ ಹರಡಿದೆ ಎಂದು ಚೀನಾ ಹೇಳಿತ್ತು. ಇದೀಗ ಜಂಟಿ ರಾಷ್ಟ್ರಗಳ ತನಿಖೆಯಲ್ಲಿ ಚೀನಾ ದೇಶ ಮುಚ್ಚಿಟ್ಟ ಸತ್ಯ ಬಯಲಾಗಿದೆ.
ಸುದ್ದಿ ವಾಹಿನಿಯ ಟಾಕ್ ಶೋ ‘ದಿಸ್ ವೀಕ್’ ನಲ್ಲಿ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ಚೀನಾದಲ್ಲಿನ ವುಹಾನ್ ಪ್ರಯೋಗಾಲಯದಿಂದ ಕರೋನಾ ಹರಡಿದೆ ಎಂಬುದನ್ನು ಸಾಬೀತುಪಡಿಸುವ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದ್ದಾರೆ. ಕರೋನಾ ವೈರಸ್ನ ಈ ಜಾಲವನ್ನು ಮುಚ್ಚಿಹಾಕಲು ಚೀನಾ ಪ್ರಯತ್ನಿಸಿದೆ ಎಂದು ಅವರು ಆರೋಪ ಮಾಡಿದ್ದಾರೆ. ತಪ್ಪು ಮಾಹಿತಿಯನ್ನು ಹರಡಲು ಕಮ್ಯುನಿಸ್ಟರು ಮಾಡಿದ ಪ್ರಯತ್ನಕ್ಕೆ ಇದು ಒಂದು ಉದಾಹರಣೆಯಾಗಿದೆ, ಈ ರೀತಿ ಮಾಡಿದ್ದ ಕಾರಣ ವಿಶ್ವದಾದ್ಯಂತ ದೊಡ್ಡ ಅಪಾಯ ಉಂಟಾಗಿ, ಲಕ್ಷಾಂತರ ಜನರು ಆರ್ಥಿಕ ಸಮಸ್ಯೆಗೆ ಒಳಗಾಗಿದ್ದು, ಅನೇಕ ಮುಗ್ಧ ಜನರು ಸಾ’ವನ್ನಪ್ಪಿದ್ದಾರೆ ಎಂದರು.