fbpx

ದಂ’ಗೆ ನಡೆಸುವ ಜಿ’ಹಾದಿ’ಗಳಿಗೆ ತಕ್ಕ ಪಾಠ ಕಲಿಸಿದ ಯೋಗಿ ಆದಿತ್ಯನಾಥ್… ವಿಡಿಯೋ ನೋಡಿ

ದೇಶಾದ್ಯಂತ CAA, NRC ವಿಚಾರವಾಗಿ ಕೆಲ ದೇಶ ದ್ರೋ’ಹಿಗಳು ದಂ’ಗೆ ಎಬ್ಬಿಸಿ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದ್ದರು‌‌. ಅಷ್ಟೇ ಅಲ್ಲದೆ ಹಲವಾರು ಅಮಾಯಕರ ಕಥೆಯನ್ನೂ ಅಲ್ಲಲ್ಲಿ ವ್ಯವಸ್ಥಿತವಾಗಿ ಮುಗಿಸಲಾಗಿತ್ತು. CAA NRC ಬಿಡಿ ಕೊರೋನಾ ಮಹಾಮಾರಿಯಿಂದ ದೇಶದ ಜನರ ಪ್ರಾಣ ಉಳಿಸಲು ಹಗಲಿರುಳು ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಮೇಲೂ ಕಂಡಕಂಡಲ್ಲಿ ಮ’ತಾಂಧ’ರು ದಾ’ಳಿ ನಡೆಸಿರುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರ, ನೋಡಿರುತ್ತೀರ.

ಉತ್ತರಪ್ರದೇಶದಲ್ಲೂ ಅಸಾಮಾಜಿಕ ತತ್ವಗಳು ಸಮಾಜದ ಶಾಂತಿ ಭಂ’ಗ ಮಾಡಲು ಒಂದರ ಮೇಲೊಂದರಂತೆ ಪ್ರಯತ್ನ ಪಡುತ್ತಲೇ ಇದ್ದಾರೆ. ಈಗ ಇಂಥವರಿಗೆ ಉಳಿಗಾಲ ಇಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ‌ ಆದಿತ್ಯನಾಥ್ ಖ’ಡಕ್ ಎ’ಚ್ಚರಿಕೆ ಕೊಟ್ಟು ಹೊಸ ನಿಯಮಗಳನ್ನೇ ಈ ಜಿ’ಹಾದಿಗ’ಳ ನಿಯಂತ್ರಣಕ್ಕೆಂದು ಜಾರಿಗೆ ತಂದಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಸಮಾಜದಲ್ಲಿ ಅ’ಶಾಂತಿ ಸೃಷ್ಟಿಸುವ ಸಮಾಜದ್ರೋ’ಹಿಗಳಿಗೆ ತಕ್ಕ ಪಾಠ ಕಲಿಸಲು ಉತ್ತರಪ್ರದೇಶದಲ್ಲಿ ಹಲವಾರು ಖಡಕ್ ಕಾನೂನುಗಳನ್ನ ಜಾರಿಗೆ ತಂದಿದ್ದಾರೆ. ಈ ಕುರಿತಾದ ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ವಿಡಿಯೋ ವೀಕ್ಷಿಸಿ

error: Content is protected !!