fbpx

“ರಾಮಾಯಣ ಮಹಾಭಾರತ ದೇಶಕ್ಕೆ ಮಾರಕ, ಇದನ್ನ ಆ ಮೋದಿ ತನ್ನ….” ಎಂದು ವಿಷಕಕ್ಕಿದ ಯಶ್ವಂತ್ ಸಿನ್ಹಾ

ರಾಮಾಯಣ ಮತ್ತು ಮಹಾಭಾರತ ಈ ದೇಶದ ಮೂಲ ಸಂಸ್ಕೃತಿ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ವಿದೇಶಿ ಧರ್ಮಗಳು, ರಾಮಾಯಣ ಮತ್ತು ಮಹಾಭಾರತ ಈ ದೇಶಕ್ಕೆ ಸೇರಿದವು, ಆದರೆ ಕೆಲವು ಜನರಿಗೆ ‘ಮುಸ್ಲಿಂ ಧಾಬಾ’ದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಆದರೆ ‘ಹಿಂದೂ ಹಣ್ಣಿನ ಅಂಗಡಿಯ’ ಸಮಸ್ಯೆ ಕಂಡುಬರುತ್ತದೆ. ಇದೇ ರೀತಿ ದೇಶದ ಅನೇಕ ಹಿಂದೂ ವಿ’ರೋಧಿಗಳಿಗೆ ರಾಮಾಯಣ ಮತ್ತು ಮಹಾಭಾರತದ ಬಗ್ಗೆಯೂ ತೀವ್ರ ಆಕ್ಷೇಪವಿದೆ.

ಇಂತಹ ಹಿಂದೂ ವಿ’ರೋಧಿಗಳಲ್ಲಿ ಒಬ್ಬ ಅದು ಯಶವಂತ್ ಸಿನ್ಹಾ ಆಗಿದ್ದು ಟಿವಿಯಲ್ಲಿ ರಾಮಾಯಣ ಮಹಾಭಾರತ ಪ್ರಸಾರವಾಗುವುದರ ವಿ’ರುದ್ಧ ಈಗ ಕೆಂ’ಡಾಮಂ’ಡಲವಾಗಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ದೇಶಾದ್ಯಂತ ಲಾಕ್‌ಡೌನ್ ಇರುವ ಕಾರಣ ಯಾವುದೇ ಸೀರಿಯಲ್ ಅಥವ ಚಲನಚಿತ್ರಗಳ ಶೂಟಿಂಗ್ ನಡೆಯುತ್ತಿಲ್ಲ, ಎಲ್ಲ ಚಾನೆಲ್ ಗಳೂ ತಮ್ಮ ಹತ್ತಿರವಿರುವ ರೈಟ್ಸ್ ಪ್ರಕಾರ ಹಳೆಯ ಧಾರಾವಾಹಿ, ‌ಪ್ರೋಗ್ರಾಂ ಗಳನ್ನ ಮರು ಪ್ರಸಾರ ಮಾಡುತ್ತಿವೆ.

ಇದೇ ರೀತಿ ದೂರದರ್ಶನದ್ದೂ ಕೂಡ ವರ್ತಮಾನ ದಲ್ಲಿ ಯಾವುದೇ ಕಾರ್ಯಕ್ರಮದ ಶೂಟಿಂಗ್ ನಡೆಯುತ್ತಿಲ್ಲ ಹಾಗಾಗಿ ಜನರ ಒತ್ತಾಯದ ಮೇರೆಗೆ ಹಾಗು ಎಲ್ಲ ಕಾರ್ಯಕ್ರಮಗಳ ಶೂಟಿಂಗ್ ‌ನಿಂತಿರುವುದರಿಂದ ದೂರದರ್ಶನ ಚಾನೆಲ್ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನ ಮರುಪ್ರಸಾರ ಮಾಡಲು ಚಿಂತನೆ ನಡೆಸಿ ಅದನ್ನ ಶುರು ಮಾಡಿಯೂ ಬಿಟ್ಟಿತು.

ರಾಮಾಯಣ ಮಹಾಭಾರತ ಟಿವಿಯಲ್ಲಿ ಸೂಪರ್ ಹಿಟ್ ಆಗಿ ಸಾಬೀತಾಗಿಬಿಟ್ಟವು ಹಾಗು ರಾಮಾಯಣವಂತೂ ಹೊಸ ವಿಶ್ವದಾಖಲೆಯನ್ನೇ ರಚಿಸಿ ಬಿಟ್ಟಿತು. ಏಪ್ರಿಲ್ 16 ರಂದು ದೇಶದ ಬರೋಬ್ಬರಿ 7 ಕೋಟಿ 70 ಲಕ್ಷ ಜನ ಒಂದೇ ಬಾರಿಗೆ ವೀಕ್ಷಿಸಿದ್ದು ಹೊಸ ವಿಶ್ವದಾಖಲೆಯಾಗಿದೆ.

ಆದರೆ ರಾಮಾಯಣಕ್ಕೆ ಜನರಿಂದ ಸಿಗುತ್ತಿರುವ ಸಮರ್ಥನೆಯಿಂದ ಕಾಂ’ಗ್ರೆಸ್ ಪಕ್ಷ, ವಾ’ಮಪಂ’ಥೀಯರು ಹಾಗು ಜಿ’ಹಾದಿ ಮಾನಸಿಕತೆಯವರು ಕಂಗಾಲಾಗಿದ್ದಾರೆ. ಯಾಕೂಬ್ ಮೆಮನ್ ನಂತಹ ಉ’ಗ್ರನ ಗ’ಲ್ಲುಶಿ’ಕ್ಷೆಯಿಂದ ತಪ್ಪಿಸೋಕೆ ರಾತ್ರಿ 2 ಗಂಟೆಗೆ ಸುಪ್ರೀಂಕೋರ್ಟ್ ತೆರೆಸಿದ್ದ ಕು’ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ರಾಮಾಯಣ ಮಹಾಭಾರತ ಬಂದ್ ಮಾಡಬೇಕಂತ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಿದ್ದ, ಆದರೆ ಸುಪ್ರೀಂಕೋರ್ಟ್ ಆತನ ಅರ್ಜಿಯನ್ನ ಹರಿದು ಕಸದಬುಟ್ಟಿಗೆ ಎಸೆದಿತ್ತು.

ಈಗ ಇದೇ ಪ್ರಶಾಂತ್ ಭೂಷಣ್‌ನ ಸಹಚರ ಯಶ್ವಂತ್ ಸಿನ್ಹಾ ರಾಮಾಯಣ ಮಹಾಭಾರತದ ಮರುಪ್ರಸಾರದ ಕುರಿತಾಗಿ ಪ್ರಧಾನಿ ಮೋದಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾನೆ.

ರಾಮಾಯಣ ಮಹಾಭಾರತದಿಂದ ಕೆಂ’ಡಾಮಂ’ಡಲವಾಗಿರುವ ಯಶ್ವಂತ್ ಸಿನ್ಹಾ – ಯಾವ ಜನ ಈಗ ದೂರದರ್ಶನವನ್ನ ನಡೆಸುತ್ತಿದ್ದಾರೋ ಅವರ ಪಾಲಿಗೆ ಈಗ ಈ ದೇಶ ಹಿಂದೂ ರಾಷ್ಟ್ರವೇ ಆಗಿದೆ, ಲಾಕ್‌ಡೌನ್‌ನ ನೆಪ ಹೇಳಿ ಮೋದಿ ಸರ್ಕಾರ ತನ್ನ ಹಿಂದುತ್ವದ ಅಜೆಂಡಾ ನಡೆಸುತ್ತಿದೆ ಎಂದಿದ್ದಾನೆ.

ದೇಶದ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿರುವುದನ್ನ ಕಂಡು ಕಂಗಾಲಾಗಿರುವ ಸಿನ್ಹಾ ರಾಮಾಯಣ ಮಹಾಭಾರತ ಹಿಂದುಗಳ ಅಜೆಂಡಾ ಆಗಿದ್ದು ಇವುಗಳಿಂದ ಈ ದೇಶದಲ್ಲಿ ಸೆಕ್ಯೂಲರಿಸಂಗೆ ಧಕ್ಕೆಯಾಗುತ್ತಿದೆ ಎಂದಿದ್ದಾನೆ.

ಯಾವ ರಾಮಾಯಣ ಮಹಾಭಾತ ಈ ದೇಶದ ಮೂಲಸಂಸ್ಕೃತಿಯಾಗಿದೆಯೋ ಅದನ್ನ ಯಶ್ವಂತ್ ಸಿನ್ಹಾ ಅಜೆಂಡಾ ಅನ್ನುತ್ತಿದ್ದಾನೆ, ಇದರಿಂದ ಸ್ಪಷ್ಟವಾಗಿ ಅರ್ಥವಾಗಿವ ವಿಷಯವೆಂದರೆ ರಾಮಾಯಣ ಮಹಾಭಾರತ ಸಮೇತ ಹಿಂದೂ ಧರ್ಮ ಹಾಗು ಹಿಂದೂ ಸಮಾಜದ ಬಗ್ಗೆ ಸೆಕ್ಯೂಲರ್ ಗಳು & ವಾಮಪಂಥೀಯರು ಎಂತಹ ವಿಷ ಹೊಂದಿದ್ದಾರೆ ಅನ್ನೋದು ಅರ್ಥವಾಗುತ್ತದೆ.

error: Content is protected !!