fbpx

Please assign a menu to the primary menu location under menu

ಜನರ ಪ್ರಾ’ಣ ಕಾಪಾಡಲು ಹೋಗಿ ಹು’ತಾತ್ಮರಾದ ಐವರು ಯೋಧರು, ಮನೆಯಲ್ಲಿ ಅಡಗಿದ್ದ ಇಬ್ಬರು ಉ’ಗ್ರರ ಹ’ತ್ಯೆ

ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಉ’ಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ನಾಲ್ವರು ಭಾರತೀಯ ಯೋಧರು, ಓರ್ವ ಪೋಲೀಸ್ ಅಧಿಕಾರಿ ಸೇರಿ ಐವರು ಯೋಧರು ಹು’ತಾತ್ಮರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ಇಬ್ಬರು ಉ’ಗ್ರರನ್ನೂ ಹೊ’ಡೆದುರುಳಿಸಿದ್ದಾರೆ.

ಕಾಶ್ಮೀರದ ಹಂದ್ವಾರದಲ್ಲಿ ಉ’ಗ್ರರು ಅಡಗಿರುವ ಖಚಿತ ಮಾಹಿತಿ ಮೇರೆ ಯೋ’ಧರು ಕಾರ್ಯಾಚರಣೆಗೆ ಇಳಿದಿದ್ದರು. ಯೋ’ಧರು ಉ’ಗ್ರರು ಅಡಗಿದ್ದ ಸ್ಥಳವನ್ನು ಸುತ್ತುವರೆಯುತ್ತಿದ್ದಂತೆ ಉ’ಗ್ರರು ಸ್ಥಳದಲ್ಲಿದ್ದ ಮನೆಯೊಂದಕ್ಕೆ ನುಗ್ಗಿದ್ದಾರೆ.

ಹುತಾತ್ಮ ಕಮಾಂಡಿಂಗ್ ಆಫೀಸರ್ ಅಶುತೋಷ್ ಶರ್ಮಾ

ಉ’ಗ್ರರನ್ನು ಹತ್ಯೆಗೈಯುವ ಜೊತೆ ಮನೆಯಲ್ಲಿದ್ದ ಜನರ ಪ್ರಾಣ ಹಾನಿಯಾಗದಂತೆ ಕಾಪಾಡಲು ಯೋ’ಧರು ಬಹಳ ಜಾಗರೂಕತೆಯಿಂದ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಮನೆಯೊಳಕ್ಕೆ ಪ್ರವೇಶ ಪಡೆದ ಯೋ’ಧರು ಇನ್ನೇನು ಉ’ಗ್ರರನ್ನು ಹ’ತ್ಯೆಗೈಯಬೇಕು ಎನ್ನುವಷ್ಟರಲ್ಲಿ ಮೊದಲೇ ಮನೆ ಪ್ರವೇಶಿಸಿದ್ದ ಉ’ಗ್ರರು ಯೋ’ಧರ ಮೇಲೆ ಗುಂಡಿನಮಳೆಗೈದಿದ್ದಾರೆ.

ಈ ಸಂದರ್ಭದಲ್ಲಿ ಯೋ’ಧರು ಕೂಡ ಪ್ರತ್ಯುತ್ತರ ನೀಡಿದ್ದು, ಇಬ್ಬರು ಉ’ಗ್ರರನ್ನು ಹ’ತ್ಯೆಗೈದಿದ್ದಾರೆ. ಆದರೆ ಕಾರ್ಯಾಚರಣೆಯಲ್ಲಿ ಐವರು ಯೋ’ಧರು ಹು’ತಾತ್ಮರಾಗಿದ್ದಾರೆ. ಮನೆಯಲ್ಲಿದ್ದ ಜನರನ್ನು ಗುರಾಣಿಯಾಗಿ ಬಳಸಿಕೊಂಡು ಉ’ಗ್ರರು ತಮ್ಮ ಷಂ’ಡತನ ಪ್ರದರ್ಶಿಸಿದ್ದಾರೆ.


ಕಾರ್ಯಾಚರಣೆಯಲ್ಲಿ ಮನೆಯಲ್ಲಿದ್ದ ಜನರಿಗೆ ಯಾವುದೇ ಪ್ರಾ’ಣ ಹಾನಿಯಾಗಿಲ್ಲ. ಓರ್ವ ಕಮಾಂಡಿಗ್ ಆಫೀಸರ್, 21ರಾಷ್ಟ್ರೀಯ ರೈಫಲ್ ನ ಓರ್ವ ಮೇಜರ್, ಇಬ್ಬರು ಯೋ’ಧರು ಹಾಗೂ ಜಮ್ಮು-ಕಾಶ್ಮೀರ ಪೋಲಿಸ್ ಎಸ್ಐ ಒಬ್ಬರು ಕಾರ್ಯಾಚರಣೆಯಲ್ಲಿ ಹು’ತಾತ್ಮರಾಗಿದ್ದಾರೆ.

error: Content is protected !!