fbpx

ತಮ್ಮ ಮೇಲೆ ಧಾ’ಳಿ ಮಾಡಿದ ಮ’ತಾಂಧರಿಗೆ ಪೋಲಿಸರು ಹೇಗೆ ಬೆಂಡೆ’ತ್ತಿದ್ದಾರೆ ನೋಡಿ, ವೈರಲ್ ವೀಡಿಯೋ

ದೇಶದಲ್ಲಿ ಕ’ರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ 1,900 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇಷ್ಟೆಲ್ಲಾ ಸಂಕಷ್ಟಗಳು ಇದ್ದರೂ ಕೆಲ ಜನರಿಗೆ ಇನ್ನೂ ಬುದ್ದಿಮಾತ್ರ ಬಂದಿಲ್ಲ.

ದೇಶದಲ್ಲೇ ಅತೀ ಹೆಚ್ಚು ಕ’ರೋನಾ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಇಂದು ಮತ್ತೆ ಪುಂಡರ ಗುಂಪು ಪೋ’ಲಿಸರ ಮೇಲೆ ಧಾ’ಳಿ ಮಾಡಿದೆ. ಗುಂಪು ಕಟ್ಟಿಕೊಂಡಿದ್ದ ಮು’ಸ್ಲಿಮರಲ್ಲಿ ಪೋ’ಲಿಸರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕೇಳಿಕೊಂಡ್ರೆ ಪುಂಡರ ಗುಂಪು ಪೋ’ಲಿಸರ ಮೇಲೆ ವಾಗ್ವಾದಕ್ಕೆ ಇಳಿದಿದ್ದಾರೆ.


Continue Reading

ಮೊದಲು:

ಪೋಲಿಸರು ಪುಂಡರಿಗೆ ಬುದ್ದಿವಾದ ಹೇಳಿದ್ರೆ ಗುಂಪಿನಲ್ಲಿದ್ದ ಹಲವರು ಪೋಲಿಸರ ಮೇಲೆಯೇ ಹ’ಲ್ಲೆ ಮಾಡಿದ್ದಾರೆ. ಪುಂಡರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಪೋ’ಲಿಸರು ಪ್ರಾಣರಕ್ಷಣೆಗಾಗಿ ಸ್ಥಳದಿಂದ ಹಿಂದೆ ಸರಿದಿದ್ದಾರೆ.

ಆದರೆ ಸ್ವಲ್ಪ ಹೊತ್ತಿನ ಬಳಿಕ ಪೋ’ಲಿಸರು ಮತ್ತಷ್ಟು ಹೆಚ್ಚು ಬಲದೊಂದಿಗೆ ಸ್ಥಳಕ್ಕೆ ಬಂದು ಗುಂಪು ಗೂಡಿದ್ದ ಪುಂಡರನ್ನು ಸರಿಯಾಗೆ ಬೆಂಡೆ’ತ್ತಿದ್ದಾರೆ. ಸದ್ಯ ಈ ಎರಡೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಂತರ:

Trending Short Videos

This will close in 26 seconds

error: Content is protected !!