fbpx

ಉದ್ಧವ್ ಠಾಕ್ರೆ ವಿ’ರುದ್ಧ ಅಖಾಡಕ್ಕಿಳಿದ ಸುಬ್ರಮಣಿಯನ್ ಸ್ವಾಮಿ

ಮಹಾರಾಷ್ಟ್ರದ ಪಾಲಘರ್ ನಲ್ಲಿ ಇಬ್ಬರೂ ಹಿಂದೂ ಸಂತರನ್ನ ಮಿಷನರಿ ಪ್ರಾಬಲ್ಯವುಳ್ಳ ಪ್ರದೇಶದಲ್ಲಿ ಏಕಾಏಕಿ ಗುಂಪುಗೂಡಿ ಹ’ಲ್ಲೆ ನಡೆಸಿದ ಬಳಿಕ ಅವರನ್ನ ನಿರ್ದಯವಾಗಿ ಪೋಲಿಸರೆದುರೇ ಕೊಂ’ದು ಹಾಕಲಾಗಿತ್ತು. ಹಿಂದೂ ಸಂತರನ್ನ ಬಡಿದು ಕ್ರೂ’ರರವಾಗಿ ಕೊ’ಲ್ಲುತ್ತಿರುವ ಸಂದರ್ಭದಲ್ಲಿ ಮಹಾರಾಷ್ಟ್ರದ ಪೊಲೀಸರು, ಎನ್‌ಸಿಪಿ ಮುಖಂಡರು ಮತ್ತು ಸಿಪಿಎಂ ಕಾರ್ಯಕರ್ತರು ಅಲ್ಲೇ ಸ್ಥಳದಲ್ಲೇ ಇದ್ದರೂ ಅವರನ್ನ ರಕ್ಷಿಸಲು ಮುಂದಾಗಿರಲಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ದೊಡ್ಡ ಗೊಲಮಾಲ್ ಮಾಡುತ್ತಿದೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದು ಈ ಪ್ರಕರಣದಲ್ಲಿ ಭಾಗಿಯಾದ ನಿಜವಾದ ಅಪರಾಧಿಗಳನ್ನ ರಕ್ಷಿಸಲು ಹಲವಾರು ವಿಷಯಗಳನ್ನ ಮರೆಮಾಚಿ ಪಿ’ತೂರಿ ನಡೆಸಲಾಗುತ್ತಿದೆ ಎಂಬ ಆರೋಪ ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿ’ರುದ್ಧ ಕೇಳಿಬರುತ್ತಿದೆ.


Continue Reading

ಈ ಪ್ರಕರಣದ ಬಗ್ಗೆ ರಿಪಬ್ಲಿಕ್ ಭಾರತ್ ಮುಖ್ಯಸ್ಥ, ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರು ಸೋನಿಯಾ ಗಾಂಧಿಯವರಿಗೆ ಪ್ರಶ್ನಿಸಿದ್ದಕ್ಕೆ ಅವರ ವಿ’ರುದ್ಧ ದೇಶಾದ್ಯಂತ 200 ಕ್ಕೂ ಹೆಚ್ಚು ಪ್ರಕರಣಗಳೂ ದಾಖಲಾಗಿವೆ. ಇದರಿಂದ ಸ್ಪಷ್ಟವಾಗಿ ತಿಳಿದುಬರುವ ವಿಷಯವೇನೆಂದರೆ ಪಾಲ್ಘರ್ ಪ್ರಕರಣದಲ್ಲಿ ಬಹಳಷ್ಟು ಸಂಗತಿಗಳನ್ನ ಮರೆಮಾಚಲು ಪ್ರಯತ್ನಿಸಲಾಗುತ್ತಿದ್ದು ಕೊ’ಲೆಗೀಡಾದ ಸಂತರಿಗೆ ನ್ಯಾಯ ಸಿಗೋದು ಅನುಮಾನ ಎಂಬುದು ಸ್ಪಷ್ಟವಾಗಿತ್ತು.

ಈಗ ಪಾಲಘರ್ ಸಂತರ ಕೊ’ಲೆಯ ವಿಚಾರದಲ್ಲಿ ದೊಡ್ಡ ಸುದ್ದಿಯೊಂದು ವರದಿಯಾಗುತ್ತಿದ್ದು ದೇಶದಲ್ಲಿ ಅನೇಕ ದೊಡ್ಡ ಪ್ರಕರಣಗಳ ವಿರುದ್ಧ ಹೋರಾಡಿ ಜಯಸಾಧಿಸಿರುವ ದಿಟ್ಟೆದೆಯ ಸುಬ್ರಮಣಿಯನ್ ಸ್ವಾಮಿ, ಪಾಲ್ಘರ್ ಸಾಧುಗಳ ಪರವಾಗಿ ಹೋರಾಡಲಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಅವರೊಂದಿಗೆ ಕೆಲಸ ಮಾಡಿದ ಇಷ್ಕಾರನ್ ಸಿಂಗ್ ಭಂಡಾರಿ ಅವರು ಈ ಮಾಹಿತಿಯನ್ನ ನೀಡಿದ್ದಾರೆ.

ಇದನ್ನೂ ಓದಿ:  'ಲಡಾಕ್ ಗಡಿಗೆ ಹೋಗಲ್ಲ' ಎಂದು ಗೋಳಾಡುತ್ತಿರುವ ಚೀನೀ ಯೋಧರು? ವೈರಲ್ ವಿಡಿಯೋ ನೋಡಿ

ಕಾಂಗ್ರೆಸ್ ಮತ್ತು ಅದರಲ್ಲೂ ವಿಶೇಷವಾಗಿ ಸೋನಿಯಾ ಗಾಂಧಿಯವರ ಭ್ರಷ್ಟಾಚಾರದ ವಿ’ರುದ್ಧ ಡಾ. ಸ್ವಾಮಿ ಅನೇಕ ಪ್ರಕರಣಗಳನ್ನು ದಾಖಲಿಸಿ ಅದರ ವಿ’ರುದ್ಧ ಹೋರಾಡಿದ್ದಾರೆ ಎಂಬುದು ತಮಗೆಲ್ಲಾ ಗೊತ್ತಿರುವ ವಿಷಯವೇ‌. ಪ್ರಮುಖವಾಗಿ ಇದರಲ್ಲಿ ಕಲ್ಲಿದ್ದಲು ಹಗರಣ, 2 ಜಿ ಹಗರಣ, ಹೆಲಿಕಾಪ್ಟರ್ ಹಗರಣ, ನ್ಯಾಷನಲ್ ಹೆರಾಲ್ಡ್ ಹಗರಣ, ಸೋನಿಯಾ ಮತ್ತು ರಾಹುಲ್ ಮುಂತಾದ ಹಲವು ಪ್ರಕರಣಗಳು ಸೇರಿವೆ. ಸದ್ಯ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜಾಮೀನಿನ ಮೇಲೆ ಹೊರಗಿದ್ದಾರೆ ಅಷ್ಟೇ.

ಪಾಲಘರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಇಷ್ಕರನ್ ಸಿಂಗ್ ಭಂಡಾರಿ ಅವರು – ಡಾ.ಸ್ವಾಮಿ ಈಗ ಪಾಲ್ಘರ್ ಸಂತರ ಹ’ತ್ಯೆಯ ಪ್ರಕರಣದ ವಿ’ರುದ್ಧ ಹೋರಾಡಲಿದ್ದಾರೆ, ಅವರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಾರೆ ಮತ್ತು ಅದನ್ನು ನ್ಯಾಯಾಲಯದ ಮುಂದೆ ಇಡಲಿದ್ದಾರೆ. ಈಗ ಅವರು ಈ ಪ್ರಕರಣದ ವಿರುದ್ಧ ಧುಮುಕಿದ್ದಾರೆ. ಅವರು ಅಖಾಡಕ್ಕಿಳಿದಿದ್ದಾರೆ ಅಂದರೆ ಸಂತರಿಗೆ ನ್ಯಾಯ ಸಿಗಲಿದೆ ಎಂದು ನಿರೀಕ್ಷಿಸಬಹುದು ಎಂದಿದ್ದಾರೆ.

Trending Short Videos

close

This will close in 26 seconds

error: Content is protected !!