ತಬ್ಲಿಘಿಗಳು ಕರೋನಾ ಹರಡುತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೆ ವ್ಯಕ್ತಿಯೊಬ್ಬನ ಕೃತ್ಯ ಇದೀಗ ಈ ಸಂಶಯವನ್ನು ಮತ್ತಷ್ಟು ಬಲಪಡಿಸಿದೆ. ಪೆಟ್ರೋಲ್ ಪಂಪ್ ಒಂದರಲ್ಲಿ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿದ ಗಡ್ಡದಾರಿ ವ್ಯಕ್ತಿಯೊಬ್ಬ ನೋಟು ಎಸೆದು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಂಕಿತ ತಬ್ಲಿಘಿ ಪೆಟ್ರೋಲ್ ತುಂಬಿಸಿ ಗಾಡಿಯಲ್ಲಿ ಕೂರುವ ಸಮಯದಲ್ಲಿ ಆಚೀಚೆ ನೋಡಿ ಯಾರೂ ತನ್ನನ್ನು ಗಮನಿಸುತ್ತಾ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡನಂತರ ತನ್ನ ಬಲಗೈಯಲ್ಲಿದ್ದ ನೋಟನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾನೆ. ನೋಟಿನ ಬಗ್ಗೆ ಅನುಮಾನ ಬಂದ ಸಿಬ್ಬಂದಿ ಸಿಸಿಟಿವಿ ದೃಶ್ಯ ಕಂಡು ಹೆದರಿಹೋಗಿದ್ದಾರೆ.
ಸಿಸಿಟಿವಿಯಲ್ಲಿ ಶಂಕಿತನ ತಬ್ಲಿಘಿಯ ಗಾಡಿ ನಂಬರ್ ಸೆರೆಯಾಗಿದ್ದು ಆದಷ್ಟು ಬೇಗ ಆತನನ್ನು ಬಂಧಿಸಿ ಕರೋನಾ ಸೋಂಕು ಪರೀಕ್ಷೆಗೊಳಪಡಿಸುವಂತೆ ಸ್ಥಳೀಯರು ಕೇಳಿಕೊಂಡಿದ್ದಾರೆ. ಆತ ಕರೋನ ಹರಡುವ ದುರುದ್ದೇಶದಿಂದ ನೋಟು ಎಸೆದಿದ್ದಾನೆಯೇ ಅಥವಾ ಜನರನ್ನು ಭೀತಿಗೆ ಒಳಪಡಿಸಲು ಎಸೆದಿರೋದೆ ಇನ್ನಷ್ಟೇ ತಿಳಿದುಬರಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಇಲ್ಲಿದೆ ನೋಡಿ,
Watch Video
