fbpx

ನಿನ್ನೆ ಗಲಭೆ ಎಬ್ಬಿಸಿದ್ದ ಕೊರೋನಾ ಶಂಕಿತರು ಇಂದು ವೈದ್ಯರ ಹಿಂದೆ ಹೇಗೆ ತೆಪ್ಪಗೆ ಹೆಜ್ಜೆಹಾಕುತ್ತಿದ್ದಾರೆ ನೋಡಿ, (ವೀಡಿಯೋ ನೋಡಿ)

ನಿನ್ನೆ ಗಲಭೆ ಎಬ್ಬಿಸಿದ್ದ ಪಾದರಾಯನಪುರದಲ್ಲಿ ಇಂದು ಮತ್ತೆ ಕ್ವಾರಂಟೈನ್ ಆರಂಭವಾಗಿದೆ. ಪೊಲೀಸ್ ಭದ್ರತೆಯಲ್ಲಿ ಕೊರೋನಾ ಶಂಕಿತರನ್ನು ಆರೋಗ್ಯ ಸಿಬ್ಬಂದಿ ಕರೆದುಕೊಂಡು ಹೋಗಿದ್ದಾರೆ.

ನಿನ್ನೆಯ ಹಾಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದು ಕೊರೋನಾ ಶಂಕಿತರು ವೈದ್ಯರ ಹಿಂದೆ ಹೇಗೆ ತೆಪ್ಪಗೆ ಹೆಜ್ಜೆಹಾಕುತ್ತಿದ್ದಾರೆ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

Watch Video

error: Content is protected !!