ಮಹಿಳಾ ಕುಸ್ತಿಪಟು ಬಬಿತಾ ಫೋಗಟ್ ಅವರು ಜಮಾತಿಗರ ವಿರುದ್ಧ ಮಾಡಿರುವ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಜಮಾತಿಗಳಿಂದಾಗಿಯೆ ಭಾರತದಲ್ಲಿ ಕೊರೋನಾ ಹಬ್ಬಿದೆ. ಜಮಾತಿಗಳು ಕೊರೋನಾಗಿಂತ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.
ಇದೀಗ ಬಬಿತಾ ಫೋಗಟ್ ಅವರು ಮಾಡಿರುವ ಟ್ವೀಟ್ ಗೆ ಪರವಿರೋಧ ಚರ್ಚೆಗಳು ಶುರುವಾಗಿದೆ. ಅನೇಕರು ಬಬಿತಾ ಟ್ವೀಟ್ ಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಕೆಲವರು ಆಕೆಯ ಅಕೌಂಟ್ ಟ್ವಿಟ್ಟರ್ ನಿಂದ ತೆಗೆದುಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
कोरोना वायरस भारत की दूसरे नंबर की सबसे बड़ी समस्या है।
जाहिल जमाती अभी भी पहले नंबर पर बना हुआ है।#jahiljamati— Babita Phogat (@BabitaPhogat) April 15, 2020
ಭಾರತದಲ್ಲಿರುವ ಕೊರೋನಾ ಕೇಸ್ ಗಳಲ್ಲಿ 25-30% ಪಾಲು ತಬ್ಲಿಘ್ ಜಮಾತಿಗಳದ್ದೇ ಆಗಿದೆ. ಇವರ ಬೆಂಬಲಿಗರು ದೇಶದ ಹಲವೆಡೆ ಪೋಲೀಸರು, ಡಾಕ್ಟರ್ ಗಳ ಮೇಲೆ ಕಲ್ಲು ತೂರಾಟ ದಾಳಿಗಳನ್ನು ಮಾಡುತ್ತಿದ್ದಾರೆ. ಇದು ದೇಶವಾಸಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಟ್ವಿಟರ್ ನಲ್ಲಿ ವಿರೋಧ ವ್ಯಕ್ತಪಡಿಸಿದವರಿಗೆ ಬಬಿತಾ ಫೋಗಟ್ ವಿಡಿಯೋ ಮೆಸೇಜ್ ಹರಿಬಿಟ್ಟಿದ್ದು, ಜಮಾತಿ ಬೆಂಬಲಿಗರಿಗೆ ನಾನು ಹೆದರುವುದಿಲ್ಲ, ನನ್ನ ಹೇಳಿಕೆಗೆ ನಾನು ಈಗಲೂ ಬದ್ದವಾಗಿದ್ದೇನೆ ಎಂದಿದ್ದಾರೆ.
यदि आप बबीता फोगाट को सपोर्ट करते हैं तो उन तक यह बात जरूर पहुंचा दीजिए और उनको बोलिए ध्यान से कान खोल कर सुन लें। pic.twitter.com/gqec3lQwPE
— Babita Phogat (@BabitaPhogat) April 17, 2020