fbpx

ಗಸ್ತು ತಿರುಗುತ್ತಿದ್ದ ಪೋಲೀಸ್ ವಾಹನದ ಮೇಲೆ ಭೀಕರ ದಾಳಿ, 6 ಪೋಲೀಸರಿಗೆ ಗಂಭೀರ ಗಾಯ (ವೀಡಿಯೋ)

ಕೊರೋನಾ ಲಾಕ್-ಡೌನ್ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸ್ ವಾಹನದ ಮೇಲೆ ದುಷ್ಕರ್ಮಿಗಳು ಭೀಕರ ದಾಳಿ ನಡೆಸಿದ ಘಟನೆ ರಾಜಸ್ಥಾನದ ಟೋಂಕ್ ನಲ್ಲಿ ನಡೆದಿದೆ. ಲಾಕ್-ಡೌನ್ ನ ಸರಿಯಾದ ಪಾಲನೆಯಾಗುತ್ತಿದೆಯೇ ಎಂದು ನೋಡಲು ವಾಹನದಲ್ಲಿ ತೆರಳಿದ ಪೋಲೀಸರ ಮೇಲೆ ಈ ದಾಳಿ ನಡೆದಿರೋದು.

ಘಟನೆಯಲ್ಲಿ 6 ಪೋಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಪೋಲೀಸರು, ಡಾಕ್ಟರ್ಸ್ ಗಳ ಮೇಲೆ ದಾಳಿ ನಡೆದಿತ್ತು. ಇಂತಹ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಕಠಿಣ ಲಾಕ್-ಡೌನ್ ಗೆ ಆರ್ಮಿಯನ್ನು ಕರೆಸಿ ಎಂದು ಜನರು ಬೇಡಿಕೆ ಇಡುತ್ತಿದ್ದಾರೆ.


Continue Reading

Watch Video

Trending Short Videos


close

This will close in 26 seconds

error: Content is protected !!