fbpx

ಪಾಸ್ ಕೇಳಿದ ಪೋಲೀಸರ ಮೇಲೆಯೆ ಕಾರು ಹತ್ತಿಸೋಕೆ ಹೊರಟ್ರು, ಅಜ್ಜನ ರಂಪಾಟದ ವೀಡಿಯೋ ನೋಡಿ

ಪಾಸ್ ಕೇಳಿದ ಪೋಲೀಸರ ಮೇಲೆಯೇ ವೃದ್ದರೊಬ್ಬರು ರೇಗಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಲಾಕ್-ಡೌನ್ ಇದ್ದರೂ ಯಾವುದೇ ಪಾಸ್ ಇಲ್ಲದೆ ರಸ್ತೆಗಿಳಿಸಿ ಓಡಾಡುತ್ತಿದ್ದ ಕಾರನ್ನು ತಡೆದ ಪೋಲೀಸರ ಮೇಲೆ ಗಾಡಿ ಹತ್ತಿಸಲು ಯತ್ನಿಸಿದ್ದಾರೆ.

ಯಾಕ್ರಿ ಪಾಸ್ ಇಲ್ಲದೆ ರಸ್ತೆಗೆ ಬಂದಿದ್ದು ಅಂದ್ರೆ, ‘ನನ್ನ ಕಾರು, ನನ್ನ ರೋಡು ಕೇಳೋಕೆ ನೀವ್ಯಾರು’ ಎಂದು ಪೋಲೀಸರಿಗೆ ಎದುರೇಟು ಕೊಟ್ಟಿದ್ದಾರೆ. ನಾನು ಚಾರ್ಟರ್ಡ್ ಅಕೌಂಟೆಂಟ್, ನನ್ನ ಕಾರನ್ನೇ ತಡೀತೀರ ಎಂದು ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾರೆ.


Continue Reading

ಕಾರನ್ನ ತಡೆಯಲು ಬ್ಯಾರಿಕೇಡ್ ಹಾಕಿದ್ದಕ್ಕೆ ಪೋಲೀಸರಿಗೆ ನಿಂದಿಸಿದ್ದಲ್ಲದೆ, ಬ್ಯಾರಿಕೇಡ್ ಕಿತ್ತೊಗೆಯಲು ಹೋಗಿದ್ದಾರೆ. ಸದ್ಯ ಈ ವೃದ್ದನ ವಿರುದ್ಧ ಮಂಗಳೂರು ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ವೀಡಿಯೋ ನೋಡಿ,

Trending Short Videos

This will close in 26 seconds

error: Content is protected !!