fbpx

Please assign a menu to the primary menu location under menu

ಡಾಕ್ಟರ್, ಪೋಲೀಸರ ಮೇಲೆ ದಾಳಿಗೆ ಮು’ಸ್ಲಿಂ ಮಹಿಳೆಯರು ತಮ್ಮ ಮನೆಯ ಟೆರೇಸ್ ನಲ್ಲಿ ಕಲ್ಲುಗಳನ್ನು ರಾಶಿ ಹಾಕಿದ್ದ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆ, ವೀಡಿಯೋ ನೋಡಿ

ಕೊರೋನಾ ಶಂಕಿತರನ್ನು ಕ್ವಾರಂಟೈನ್ ಗೆ ಒಳಪಡಿಸಲು ಕರೆತರಲು ಹೋಗಿದ್ದ ಡಾಕ್ಟರ್, ಪೋಲೀಸರ ಮೇಲೆ ಬುಧವಾರ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಇನ್ನೂರಕ್ಕೂ ಹೆಚ್ಚು ಮು’ಸ್ಲಿಮರ ಗುಂಪು ದಾಳಿ ನಡೆಸಿತ್ತು. ದಾಳಿ ನಡೆಸಿದ ಬಹುತೇಕರು ಮು’ಸ್ಲಿಂ ಮಹಿಳೆಯರೇ ಆಗಿದ್ದರು. ಈ ಮಹಿಳೆಯರು ಮನೆಯ ಟೆರೇಸ್ ಮೇಲೆ ನಿಂತು ದೊಡ್ಡ ದೊಡ್ಡ ಕಲ್ಲುಗಳನ್ನು ಪೋಲೀಸರು, ಡಾಕ್ಟರ್ ಗಳ ಮೇಲೆ ಎಸೆದಿದ್ದರು.

ಈ ದಾಳಿಗೆ ಮೊದಲೇ ಸಿದ್ದತೆ ನಡೆದಿತ್ತು ಎಂಬುದು ಈಗ ಬಯಲಾಗಿದೆ. ಮು’ಸ್ಲಿಂ ಮಹಿಳೆಯರು ತಮ್ಮ ಮನೆಯ ಟೆರೇಸ್ ನಲ್ಲಿ ಕಲ್ಲುಗಳನ್ನು ರಾಶಿ ಹಾಕಿದ್ದ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೋ ನೋಡಿ

error: Content is protected !!