fbpx

‘ಭಾರತ ಮಾತೆಯ’ ಬಗ್ಗೆ ಈ ಕ’ಮ್ಯುನಿಸ್ಟ್ ಭ’ಯೋತ್ಪಾದಕ ಮಾಡಿರೋ ಟ್ವೀಟ್ ನೋಡಿದ್ರೆ ನೀವು ರೊಚ್ಚಿಗೇಳೋದು ಖಂಡಿತ

ದೇಶವೇ ಲಾಕ್-ಡೌನ್ ನಿಂದ ಸ್ತಬ್ದವಾಗಿದ್ದರೆ ಜಿ’ಹಾದಿ ಹಾಗೂ ಕ’ಮ್ಯುನಿಸ್ಟ್ ವಿಷಜಂತುಗಳು ಸಾಮಾಜಿಕ ಜಾಲತಾಣದಲ್ಲಿ ತಾವು ಹುಟ್ಟಿಬೆಳೆದ, ತಮಗೆ ಅನ್ನ ನೀಡಿದ ದೇಶದ ಬಗ್ಗೆಯೇ ವಿಷಕಾರೋದರಲ್ಲಿ ನಿರತವಾಗಿದೆ. ಕೇರಳ ಮೂಲದ ಕ’ಮ್ಯುನಿಸ್ಟ್ ಬೆಂಬಲಿಗನೊಬ್ಬ ಇದೀಗ ಭಾರತ ಮಾತೆಯ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿರೋದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಕೋವಿಡ್-19 ವೈರಾಣುವಿನ ವಿರುದ್ಧ ಹೋರಾಡಲು ಸದ್ಯಕ್ಕೆ ಬಳಸಲಾಗೋ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಾಗಿ ಅಮೇರಿಕಾ ಸೇರಿದಂತೆ ಅನೇಕ ದೇಶಗಳು ಭಾರತದ ಬಳಿ ಬೇಡಿಕೆ ಇಟ್ಟಿತ್ತು. ಇದಕ್ಕಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆ ಮಾತ್ರೆಯ ಮೇಲೆ ಇದ್ದ ರಫ್ತು ನಿಷೇಧವನ್ನು ತೆರವುಗೊಳಿಸಿ ಕೆಲ ನಿಬಂಧನೆಗಳ ಮೂಲಕ ಬೇಡಿಕೆ ಇಟ್ಟ ಹಲವು ದೇಶಗಳಿಗೆ ರಫ್ತು ಮಾಡಲು ಸಜ್ಜಾಗಿದೆ.

ಇದೀಗ ಜಿ’ಹಾದಿಗಳು ಮತ್ತು ಕ’ಮ್ಯುನಿಸ್ಟ್ ಭ’ಯೋತ್ಪಾದಕರು ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೇಶದ ವಿರುದ್ಧವೇ ವಿಷಕಾರೋದರಲ್ಲಿ ನಿರತವಾಗಿದ್ದಾರೆ. ಇದೀಗ ಕೇರಳ ಮೂಲದ ಸದ್ಯ ಮುಂಬಯಿಯಲ್ಲಿ ಕೆಲಸ ಮಾಡುತ್ತಿರುವ ಕ’ಮ್ಯುನಿಸ್ಟ್ ಬೆಂಬಲಿಗ ಅರುಣ್ ನಂಬಿಯಾರ್ ಎಂಬಾತ ಭಾರತ ಮಾತೆಯ ಬಗ್ಗೆಯೇ ಅವಹೇಳಣಕಾರಿಯಾದ ಟ್ವೀಟ್ ಮಾಡಿದ್ದಾನೆ. ತನ್ನ ಟ್ವೀಟ್ ನಲ್ಲಿ, “ಜಿಪ್ ಜಾರಿಸಿ ನಿಂತಿರುವ ಟ್ರಂಪ್ ಮುಂದೆ ಭಾರತ ಮಾತೆ ಮಂಡಿಯೂರಿ ಕೂತಿದ್ದಾಳೆ” ಎಂದು ಹೀಯಾಳಿಸಿ ಬರೆದಿದ್ದಾನೆ. ಟ್ವೀಟ್ ಇಲ್ಲಿದೆ ನೋಡಿ,

ಆತನ ಟ್ವೀಟ್ ನೋಡಿದ ಹಲವರು ಮುಂಬೈ ಪೋಲೀಸರಿಗೆ ರಿಟ್ವೀಟ್ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಇದೀಗ ಮುಂಬೈ ಪೋಲೀಸರು ಸೈಬರ್ ಕ್ರೈ ಠಾಣೆಗೆ ಪ್ರಕರಣ ವರ್ಗಾಯಿಸಿ ಆತನ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ ಆತ ಕೆಲಸ ಮಾಡುತ್ತಿದ್ದ ಕಂಪನಿ ಆತನನ್ನು ಕೆಲಸದಿಂದ ವಜಾ ಮಾಡಿದೆ. ಅಲ್ಲದೆ ಈ ಬಗ್ಗೆ ಕಂಪನಿಯ ಮುಖ್ಯಸ್ಥನೇ ಟ್ವೀಟ್ ಮಾಡಿದ್ದು, ಪೋಲೀಸ್ ತನಿಖೆಗೆ ತಮ್ಮ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡೋದಾಗಿ ಹೇಳಿದ್ದಾರೆ.

error: Content is protected !!