fbpx

Please assign a menu to the primary menu location under menu

‘ಇಲ್ಲಿ ಕು’ರಾನ್ ಪಠಿಸಿದ್ರೆ ಮಾತ್ರ ಊಟ ಕೊಡ್ತಾರೆ’, ಪಾಕಿಸ್ತಾನದ ಹಿಂದೂ, ಕ್ರಿಶ್ಚಿಯನ್ನರ ಶೋಚನೀಯ ಪರಿಸ್ಥಿತಿ ನೋಡಿ: ವೀಡಿಯೋ

ಲಾಕ್-ಡೌನ್ ಹಿನ್ನೆಲೆಯಲ್ಲಿ ಪಾಪಿ ಪಾಕಿಸ್ತಾನದಲ್ಲಿ ಜನರಿಗೆ ಅಗತ್ಯ ದಿನಸಿ ವಸ್ತುಗಳನ್ನು ನೀಡಲಾಗುತ್ತಿದೆ. ಆದರೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಮತ್ತು ಕ್ರೖೆಸ್ತ ಧರ್ವಿುಯರಿಗೆ ಅದನ್ನು ನೀಡಲಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.

ಲಿಯಾರಿ, ಸಿಂಧ್, ಸಚಲ್ ಘೊತ್ ಸೇರಿ ಕರಾಚಿಯ ಅನೇಕ ಸ್ಥಳಗಳಲ್ಲಿ ಹಿಂದೂಗಳ ಸಂಖ್ಯೆ ಅಧಿಕವಾಗಿದೆ. ದೇಶದ ಶೇ.4 ಪ್ರತಿಶತ ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಮೊದಲಿನಿಂದಲೂ ಕನಿಷ್ಠ ಮಾನವೀಯ ಹಕ್ಕುಗಳನ್ನು ಸಹ ನೀಡಲಾಗುತ್ತಿಲ್ಲ. ಇದೀಗ ಕೊರೋನಾ ವಿಚಾರದಲ್ಲಿಯೂ ಅದು ಮುಂದುವರಿದಿದೆ.

ಕೆಲ ಪ್ರದೇಶಗಳಲ್ಲಿ ಆಹಾರ ಸಾಮಗ್ರಿಗಳ ಹಂಚಿಕೆ ನಡೆಯುತ್ತಿದ್ದು ಅಲ್ಲಿ ಹಿಂದೂಗಳು ಹೋದರೆ, ಇದು ಕೇವಲ ಮು’ಸ್ಲಿಮರಿಗೆ ಸೇರಬೇಕಾದದ್ದು ಎಂದು ಹೇಳಿ ಕಳುಹಿಸಲಾಗುತ್ತಿದೆ. ಇನ್ನು ಕೆಲವು ಕಡೆ ಕು’ರಾನ್ ಪಠಿಸಿದ್ರೆ ಮಾತ್ರ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ ಎಂದು ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳು, ಕ್ರಿಶ್ಚಿಯನ್ನರು, ಸಿಖ್ಖರು ಅಳಲು ತೋಡಿಕೊಂಡಿದ್ದಾರೆ.

Watch Video

error: Content is protected !!