fbpx

‘ಕೊರೋನಾ ಜಿ’ಹಾದ್’ ಸಂಚು ಬಯಲು, ಭಾರತದಾದ್ಯಂತ ಕಟ್ಟೆಚ್ಚರ (ವೀಡಿಯೋ)

ಭಾರತದಾದ್ಯಂತ ಕೊರೋನಾ ಸೋಂಕು ಹಬ್ಬಿಸಲು ಪಾಕಿಸ್ತಾನ ಸಂಚು ರೂಪಿಸುತ್ತಿರುವ ಗುಮಾನಿ ನಿಜವಾಗಿದೆ. ಐದರಿಂದ ಆರು ಜನ ಪಾಕಿಸ್ತಾನಿಯರನ್ನು ಒಳಗೊಂಡ 40–50 ಮಂದಿಯ ತಂಡ ನೇಪಾಳ ಗಡಿ ಮೂಲಕ ಬಿಹಾರ ಮಾರ್ಗವಾಗಿ ಭಾರತ ಪ್ರವೇಶಿಸಿ ಕರೊನಾ ಸೋಂಕು ಹಬ್ಬಿಸಲು ಸಂಚು ರೂಪಿಸಿರುವ ಆತಂಕಕಾರಿ ಸಂಗತಿಯನ್ನು ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ) ಬಯಲಿಗೆಳೆದಿದೆ.

ಭಾರತ-ನೇಪಾಳ ಗಡಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹಾಗೂ ಕಳ್ಳಸಾಗಣೆಯಲ್ಲಿ ಸಕ್ರಿಯನಾಗಿರುವ ಜಲೀಮ್ ಮುಖಿಯಾ ಎಂಬಾತನೇ ಇಡೀ ಕಾರ್ಯಾಚರಣೆಯ ನೇತೃತ್ವ ವಹಿಸಿರುವುದಾಗಿ ಬೆತೆಂ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಂದನ್ ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಈ ಮಾಹಿತಿ ನೀಡಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಜಲೀಮ್ ಮುಖಿಯಾ ಪಾಕಿಸ್ತಾನದ ISI ಸೂಚನೆ ಮೇರೆಗೆ ಕೊರೋನಾ ಸೋಕಿತರನ್ನು ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ನುಸುಳಿಸಲು ಸಂಚು ರೂಪಿಸಿದ್ದಾನೆ. ಆ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿಸುವ ಇರಾದೆ ಪಾಕಿಸ್ತಾನಿ ಇಸ್ಲಾಮಿಕ್ ಭ’ಯೋತ್ಪಾದಕರದ್ದಾಗಿದೆ.

Watch Video

error: Content is protected !!