fbpx

ರೈಲಿನೊಳಕ್ಕೆ ಉಗುಳಿದವನ ಮುಖಮೂತಿ ಚಚ್ಚಿದ ಸಹಪ್ರಯಾಣಿಕ, ವೈರಲ್ ವೀಡಿಯೋ ನೋಡಿ

ರೈಲಿನೊಳಗಿದ್ದ ಪ್ರಯಾಣಿಕನಿಗೆ ಉಗುಳಿದ ವ್ಯಕ್ತಿಗೆ, ಆತ ಯಾವ ರೀತಿ ಮುಖಮೂತಿ ಚಚ್ಚಿದ್ದಾನೆ ನೋಡಿ. ಈ ವೀಡಿಯೋ ಅಮೇರಿಕಾದ ನ್ಯೂಯಾರ್ಕ್ ಪಟ್ಟಣದಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದ್ದು, “ಕೊರೋನಾ ಸೋಂಕಿತ ಮತಾಂಧ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ಉಗುಳಿದ್ದು” ಎಂದು ಹೇಳಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ.

ಆದರೆ ಈ ವೀಡಿಯೋ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಯೂಟ್ಯೂಬ್ ಗೆ ಅಪ್ಲೋಡ್ ಆಗಿದ್ದು, ಆ ಸಮಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಇನ್ನು ಶುರುವಾಗಿರಲಿಲ್ಲ. ಅದೇನೆ ಇರಲಿ, ವೀಡಿಯೋದಲ್ಲಿರುವ ವ್ಯಕ್ತಿ ಇನ್ನು ಮುಂದೆ ಉಗುಳೋದು ಬಿಡಿ, ಮುಖ ಎತ್ತೋಕೆ ಆಗದ ರೀತಿ ಒದೆ ತಿಂದಿದ್ದಾನೆ. ವೈರಲ್ ವೀಡಿಯೋ ನೋಡಿ,

Trending Short Videos

error: Content is protected !!